ಗುಬ್ಬಿ: ವಿದ್ಯುತ್ ತಂತಿ ತಗುಲಿ ಸಾವು

ಗುಬ್ಬಿ, ಮಾ.12: ತಾಲೂಕಿನ ಚಿಕ್ಕೊನಹಳ್ಳಿ ಗ್ರಾಮದ ಚನ್ನವೀರಯ್ಯ 45 ಎಲೆ ಕುಯ್ಯುತ್ತೀದ್ದ ವೇಳೆ ತೋಟದ ಮದ್ಯದಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ಎಲೆ ಹಂಬಿಗೆ ತಗುಲಿ ಚನ್ನವೀರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇವರನ್ನು ರಕ್ಷಿಸಲು ಹೋದ ಬ್ಯಾಟಮ್ಮ 25 ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಬ್ಬಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Next Story





