ಮಾ.15ರಂದು 'ಸೈಬರ್ ಕ್ರೈಂ: ಜಾಗೃತಿ ಮತ್ತು ಸುರಕ್ಷತೆ' ಕುರಿತು ವಿಚಾರ ಸಂಕಿರಣ

ಮಂಗಳೂರು, ಮಾ.14: ರೋಶನಿ ಅಲ್ಯೂಮಿನಿ ಅಸೋಸಿಯೇಶನ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವತಿಯಿಂದ ಮರಿಯಾ ಪೈವಾ ಕೌಸೈರೊ ಸ್ಮರಣಾರ್ಥ ''ಸೈಬರ್ ಕ್ರೈಂ: ಜಾಗೃತಿ ಮತ್ತು ಸುರಕ್ಷತೆ " ಎಂಬ ವಿಚಾರ ಸಂಕಿರಣವನ್ನು ಮಾ.15ರಂದು ಮಧ್ಯಾಹ್ನ 3ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ವಿಕಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಸಲೆಹೆಗಾರರಾದ ಡಾ.ಅನಂತ ಪ್ರಭು ಉಪನ್ಯಾಸ ನೀಡುವರು.
Next Story





