Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪ್ರಖ್ಯಾತ ಬ್ರಾಂಡ್‌ ಗಳ ಉಡುಪಿನ ವಿಶಾಲ...

ಪ್ರಖ್ಯಾತ ಬ್ರಾಂಡ್‌ ಗಳ ಉಡುಪಿನ ವಿಶಾಲ ಮಳಿಗೆ ‘ಇ-ಮೆನ್ ಎಕ್ಸ್‌ಕ್ಲೂಸಿವ್’ ಶುಭಾರಂಭ

‘ಐಸ್ ಫ್ಯಾಕ್ಟರಿ’ಯಲ್ಲಿ ವಿಭಿನ್ನ ಐಸ್‌ಕ್ರೀಮ್ ಗಳ ಸ್ವಾದ

ವಾರ್ತಾಭಾರತಿವಾರ್ತಾಭಾರತಿ14 March 2017 8:57 PM IST
share
ಪ್ರಖ್ಯಾತ ಬ್ರಾಂಡ್‌ ಗಳ  ಉಡುಪಿನ ವಿಶಾಲ ಮಳಿಗೆ ‘ಇ-ಮೆನ್ ಎಕ್ಸ್‌ಕ್ಲೂಸಿವ್’ ಶುಭಾರಂಭ

ಮಂಗಳೂರು, ಮಾ.14: ನಗರದ ಫಳ್ನೀರ್ ರಸ್ತೆಯ ಅಥೆನಾ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ ಕಳೆದ ರವಿವಾರ ತೆರೆಯಲ್ಪಟ್ಟ ನೂತನ ಬಟ್ಟೆ ಮಳಿಗೆ ‘ಇ-ಮೆನ್ ಎಕ್ಸ್‌ಕ್ಲೂಸಿವ್’ ಪ್ರಖ್ಯಾತ ಬ್ರಾಂಡ್‌ನ ಬಟ್ಟೆಬರೆಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.

ಸ್ಮಾರ್ಟ್ ಸಿಟಿ ಮಂಗಳೂರಿಗೆ ಮತ್ತೊಂದು ಗರಿ ಎಂಬಂತಿರುವ ಈ ‘ಇ-ಮೆನ್ ಎಕ್ಸ್‌ಕ್ಲೂಸಿವ್’ನಲ್ಲಿ ಮಾನ್ಯವರ್, ಬ್ಲಾಕ್ಬರೀಸ್, ಲೂಯಿ ಫಿಲಿಪ್ಪ್, ಇಂಡಿಯನ್ ಟೆರೈನ್, ಲೀ, ರೆಡಿ, ಕಿಲ್ಲರ್, ಜೆ. ಹ್ಯಾಂಪ್ ಸ್ಟ್ ಡ್, ಸಿನ್, ಮೋಂಟೆ ಕಾರ್ಲೊ, ಲೈವ್‌ಇನ್, ಝಡ್ ತ್ರೀ, ರೊಡೈಕ್, ಮಾರ್ಕ್ ಅಂಡರ್‌ಸನ್, ಮಫ್ತಿ, ಬೀವೀ, ಒಕ್ಸಂಬರ್ಗ್, ಜೋಕಿ, ರೇಝರ್, ಪರ್ಫ್ಯೂಮ್ಸ್ ಮೊದಲಾದ ಖ್ಯಾತ ಬ್ರಾಂಡ್ನ ಬಟ್ಟೆಬರೆಗಳಿವೆ.

ವೈವಿಧ್ಯಮಯ ಉಡುಪು ಪ್ರಿಯರಾಗಿರುವ ಮಂಗಳೂರಿನ ಯುವಜನತೆಯು ಪ್ರಖ್ಯಾತ ಬ್ರಾಂಡ್‌ನ ಬಟ್ಟೆಬರೆಗಳ ಖರೀದಿಗೆ ಮುಂಬೈ,ಬೆಂಗಳೂರಿಗೆ ತೆರಳುವುದು ಸಹಜವಾಗಿತ್ತು. ಇದೀಗ ‘ಇ-ಮೆನ್ ಎಕ್ಸ್‌ಕ್ಲೂಸಿವ್’ನ ಮಾಲಕ ಮುಹಮ್ಮದ್ ನಾಸಿರ್ ಉಡುಪು ಪ್ರಿಯರ ಈ ಅಲೆದಾಟವನ್ನು ತಪ್ಪಿಸಲು ಮುಂದಾಗಿದ್ದಾರೆ. ಅಂದರೆ ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಫಳ್ನೀರ್ ರಸ್ತೆಯಲ್ಲಿರುವ ಅಥೆನಾ ಆಸ್ಪತ್ರೆಯ ಕಾಂಪ್ಲೆಕ್ಸ್‌ನಲ್ಲಿ ಸಂಪೂರ್ಣ ಹವಾನಿಯಂತ್ರಿತ ಉಡುಪುಗಳ ಮಳಿಗೆಯನ್ನು ತೆರೆದಿದ್ದಾರೆ.

ಗ್ರಾಹಕರು ಇಲ್ಲಿನ ಪ್ರಖ್ಯಾತ ಬ್ರಾಂಡ್‌ಗಳಿಗೆ ಮಾರುಹೋಗಿದ್ದು, ಈಗಾಗಲೆ ಈ ಮಳಿಗೆಯು ಜನಾಕರ್ಷಣೆಯ ಕೇಂದ್ರವಾಗಿ ಗುರುತಿಸಲ್ಪಟ್ಟಿವೆ. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮಳಿಗೆ ತೆರೆದಿರುತ್ತದೆ.

ಶಾಲಿಮಾರ್ ಗ್ರೂಪ್‌ನ ಬಶೀರ್ ಅಹ್ಮದ್ ನುಡಿದಂತೆ ಇಲ್ಲಿ ಹಣ ಗಳಿಕೆಗಿಂತ ಅತ್ಯಂತ ಸಹನೆ ಮತ್ತು ಪ್ರೀತಿ-ವಿಶ್ವಾಸದ ವ್ಯಾಪಾರಕ್ಕೆ ಒತ್ತು ನೀಡಲಾಗುತ್ತಿವೆ. ಇಲ್ಲಿನ ಸಿಬ್ಬಂದಿ ವರ್ಗ ಸದಾ ನಗುಮುಖದ ಸೇವೆಗೆ ಬದ್ಧರಾಗಿದ್ದು, ಗ್ರಾಹಕರ ಸೇವೆಯೇ ವ್ಯಾಪಾರ ವೃದ್ಧಿಯ ಒಳಗುಟ್ಟು ಎಂಬುದನ್ನು ಮನಗಂಡು ಅದಕ್ಕೆ ತಕ್ಕಂತೆ ಸೇವೆ ನೀಡುತ್ತಿದ್ದಾರೆ.

'ಐಸ್ ಫ್ಯಾಕ್ಟರಿ’: ‘ಇ-ಮೆನ್ ಎಕ್ಸ್‌ಕ್ಲೂಸಿವ್’ನ ಪಕ್ಕದಲ್ಲೇ ಐಸ್‌ಕ್ರೀಮ್ ಪಾರ್ಲರ್ ‘ಐಸ್ ಫ್ಯಾಕ್ಟರಿ’ ಇದೆ. ಬಟ್ಟೆಬರೆ ಖರೀದಿಸಲು ಹೋದ ಗ್ರಾಹಕರು ‘ಐಸ್ ಫ್ಯಾಕ್ಟರಿ’ಗೂ ತೆರಳಿ ರುಚಿ-ಶುಚಿಯಾದ, ಸ್ವಾದಿಷ್ಟ ಐಸ್‌ಕ್ರೀಂ ಸವಿಯುತ್ತಿದ್ದಾರೆ. ಇಲ್ಲೂ ಕೂಡ ಸಿಬ್ಬಂದಿ ವರ್ಗ ಗ್ರಾಹಕರ ಹಿತವನ್ನೇ ಬಯಸಿ ನಗುಮುಖದ ಸೇವೆ ನೀಡುತ್ತಿದ್ದಾರೆ. ಪೂರ್ವಾಹ್ನ 11ರಿಂದ ರಾತ್ರಿ 11ರವರೆಗೆ ‘ಐಸ್ ಫ್ಯಾಕ್ಟರಿ’ ತೆರೆದಿರುತ್ತದೆ.

ಕ್ಲಾಸಿಕ್, ಪ್ರೀಮಿಯಂ, ಸುಪೀಂ ವಿಭಾಗದಲ್ಲಿ ವೆನಿಲ್ಲಾ, ಚಾಕ್ಲೆಟ್, ಸ್ಟ್ರಾಬರಿ, ಬ್ಲಾಕ್ ಕರೆನ್, ಬಟ್ಟರ್‌ಸ್ಕಾಚ್, ಡಬಲ್ ಚೊಕೊ ಚಿಪ್, ಅಲ್ಫಾನ್ಸೊ ಮ್ಯಾಂಗೋ, ಬನಾನಾ ಸ್ಪ್ಲಿಟ್, ಬರ್ತ್‌ಡೇ ಕೇಕ್, ಕಾಟನ ಕ್ಯಾಂಡಿ ಮೆನುಗಳಲ್ಲದೆ ಗ್ರೀನ್ ಮಿರ್ಚಿ, ಓರಿಯೊ ಬ್ರೌನ್‌ವೈಟ್, ಚಿಕ್ಕಿ ವಿಶೇಷ ಐಸ್‌ಕ್ರೀಂಗಳೂ ಲಭ್ಯವಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X