ಮದ್ಯಕ್ಕಾಗಿ ಪತ್ನಿಯನ್ನು ಕೊಲೆಗೈದ ಪತಿ
ಸಿದ್ದಾಪುರ, ಮಾ.14: ಮದ್ಯದ ವಿಚಾರವಾಗಿ ದಂಪತಿಯ ನಡುವೆ ಕಲಹ ಏರ್ಪಟ್ಟು ಪತಿ ಮಹಾಶಯನೋರ್ವ ತನ್ನ ಪತ್ನಿಯನ್ನು ಕೊಲೆಗೈದ ಘಟನೆ ನಗರ ಸಮೀಪದ ಕಣ್ಣಂಗಾಲ ಗ್ರಾ.ಪಂ ವ್ಯಾಪ್ತಿಯ ಪಳ್ಳಕರೆ ಕಾಫಿ ತೋಟದ ಲೈನ್ ಮನೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮುಲಿಯಾಸ್ ಮುಂಡ (40) ಎಂಬಾತ ತನ್ನ ಪತ್ನಿ ಬೀನಾ(30) ಎಂಬಾಕೆಯನ್ನು ಕೊಲೆಗೈದು ಪೊಲೀಸರ ಅತಿಥಿಯಾಗಿದ್ದಾನೆ.
Next Story





