ಗಾಣೆಮಾರ್: ಮಜ್ಲಿಸ್ ಸ್ವಲಾತ್ ಮತ್ತು ಬುರ್ದಾ ಮಜ್ಲಿಸ್

ಬಂಟ್ವಾಳ, ಮಾ.15: ಬಡಕಬೈಲು ಗಾಣೆಮಾರಿನ ಮಜ್ಲಿಸುದ್ದಅ್‌ವತಿಲ್ ಇಸ್ಲಾಮಿಯ್ಯಾ ಸಂಸ್ಥೆಯಲ್ಲಿ 'ಮಜ್ಲಿಸ್ ಸ್ವಲಾತ್' ಸಯ್ಯಿದ್ ಕಿಲ್ಲೂರು ತಂಙಳ್ ರವರ ನೇತೃತ್ವದಲ್ಲಿ ನಡೆಯಿತು.
ಅನ್ವರಲೀ ಸಖಾಫಿ ಶಿರಿಯಾ ಅವರು ಬುರ್ದಾ ಆಲಾಪನೆ ನಡೆಸಿದರು. ಸಂಸ್ಥೆಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಕಾಯಾರ್ ಉದ್ಬೋಧನೆ ನಡೆಸಿದರು.
ಸಂಸ್ಥೆಯ ಚೇರ್ಮೆನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್ ಕಾಮಿಲ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಬ್ಲಾಗ್ ನ್ನು ಸಯ್ಯಿದ್ ಕಿಲ್ಲೂರ್ ತಂಙಳ್ ಬಿಡುಗಡೆ ಗೊಳಿಸಿದರು.
Next Story





