ಕರ್ನಾಟಕ ಬಜೆಟ್-2017: ಯಾವ ಜಿಲ್ಲೆಯಲ್ಲಿ ಎಷ್ಟು ತಾಲೂಕು ರಚನೆ..? ವಿವರಗಳಿಗಾಗಿ ಕ್ಲಿಕ್ ಮಾಡಿ

ಬೆಂಗಳೂರು, ಮಾ.15: ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೆ ಸಾಲಿನ ಬಜೆಟ್‌ನಲ್ಲಿ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಆಧಾರದಲ್ಲಿ ರಾಜ್ಯದ 21 ಜಿಲ್ಲೆಗಳ 49 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ: ಮೂಡುಬಿದರೆ ಮತ್ತು ಕಡಬ
ಉಡುಪಿ: ಬ್ರಹ್ಮಾವರ, ಕಾಪು ಮತ್ತು ಬೈಂದೂರು
ಚಿಕ್ಕಮಗಳೂರು: ಅಜ್ಜಂಪುರ
ಉತ್ತರ ಕನ್ನಡ: ದಾಂಡೇಲಿ
ಕೋಲಾರ: ಕೆಜಿಎಫ್
ಬೆಂಗಳೂರು ನಗರ: ಯಲಹಂಕ.
ಬಾಗಲಕೋಟೆ: ಗುಳೇದಗುಡ್ಡ, ರಬಕವಿ-ಬನಹಟ್ಟಿ ಮತ್ತು ಇಳಕಲ್
ಬೆಳಗಾವಿ: ನಿಪ್ಪಾಣಿ, ಮೂಡಲಗಿ ಮತ್ತು ಕಾಗವಾಡ
ಚಾಮರಾಜನಗರ: ಹನೂರು
ದಾವಣಗೆರೆ: ನ್ಯಾಮತಿ
ಬೀದರ್: ಚಿಟಗುಪ್ಪ, ಹುಲಸೂರು ಮತ್ತು ಕಮಲಾನಗರ.
ಬಳ್ಳಾರಿ: ಕುರುಗೋಡು, ಕೊಟ್ಟೂರು ಮತ್ತು ಕಂಪ್ಲಿ,
ಧಾರವಾಡ: ಅಣ್ಣಿಗೇರಿ, ಅಳ್ನಾವರ ಮತ್ತು ಹುಬ್ಬಳ್ಳಿ ನಗರ
ಗದಗ: ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ,
ಕಲಬುರಗಿ: ಕಾಳಗಿ, ಕಮಲಾಪುರ, ಯಡ್ರಾವಿ ಮತ್ತು ಶಹಾಬಾದ್
ಯಾದಗಿರಿ: ಹುಣಸಗಿ, ವಡಗೆರ ಮತ್ತು ಗುರುಮಿಟ್ಕಲ್
ಕೊಪ್ಪಳ: ಕುಕನೂರು, ಕನಕಗಿರಿ ಮತ್ತು ಕಾರಟಗಿ.
ರಾಯಚೂರು: ಮಸ್ಕಿ ಮತ್ತು ಸಿರವಾರ
ವಿಜಯಪುರ: ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರ ಹಿಪ್ಪರಗಿ, ತಾಳಿಕೋಟೆ, ಚಡಚಣ ಮತ್ತು ಕೋಲ್ಹಾರ
ಹಾವೇರಿ: ರಟ್ಟೀಹಳ್ಳಿ
ಮೈಸೂರು: ಸರಗೂರು







