ಶಿವಮೊಗ್ಗ, ಮಾ.16: ಶಿವಮೊಗ್ಗ ಸಾಗರ ಮಧ್ಯೆ ಆನಂದಪುರಂ ಸಮೀಪದ ಮುಂಬಾಳಿನಲ್ಲಿ ಮಾರುತಿ ವ್ಯಾನ್ ಗೆ ಡಿಕ್ಕಿ ಹೊಡೆದು ಬಸ್ ಉರುಳಿದೆ. ಅನೇಕರಿಗೆ ಮಾರಣಾ೦ತಿಕ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.