ಉತ್ತರಪ್ರದೇಶ : ಉಪಮುಖ್ಯಮಂತ್ರಿಗಳಾಗಿ ಕೆ.ಪಿ. ಮೌರ್ಯ ಹಾಗೂ ದಿನೇಶ್ ಶರ್ಮ?

ಲಕ್ನೋ,ಮಾ.18: ಲಕ್ನೋದಲ್ಲಿ ಬಿಜೆಪಿಯ ಶಾಸಕಾಂಗ ಸಭೆ ಇನ್ನು ಮುಂದುವರಿದಿದ್ದು, ಉಪಮುಖ್ಯಮಂತ್ರಿಗಳಾಗಿ ಉತ್ತರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಪಿ. ಮೌರ್ಯ ಹಾಗೂ ಲಕ್ನೊದ ಮೇಯರ್ ದಿನೇಶ್ ಶರ್ಮ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಯ್ಕೆಯನ್ನು ಬಿಜೆಪಿ ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ.
Next Story





