ಆಧಾರ್ ಕೇಂದ್ರಕ್ಕೆ ಐವನ್ ಡಿಸೋಜ ಭೇಟಿ

ಮಂಗಳೂರು, ಮಾ.25: ಬಂದರ್ ಕಸೈಗಲ್ಲಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ವಿಧಾನ ಪರಿಷತ್‌ನ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ನೀಡಿದರು.
ಈ ಸಂದರ್ಭ ಮಾಜಿ ಮೇಯರ್ ಕೆ.ಅಶ್ರಫ್, ಎಂ.ಡಿ. ಅಶ್ರಫ್ ಬಂದರ್, ನೌಷದ್ ಬಂದರ್, ಹಬಿಬುಲ್ಲಾ ಕಣ್ಣೂರು, ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿ, ಸಿ.ಎಂ. ಮುಸ್ತಫಾ, ಬಿ.ಎಂ.ಮುಸ್ತಫಾ, ಮುನವ್ವರ್, ಆರಿಫ್ ಬಾಷಾ, ಅಬ್ದುಲ್ ಖಾದರ್, ಇಬ್ರಾಹೀಂ, ಮುದಸ್ಸಿರ್ ಕುದ್ರೋಳಿ ಉಪಸ್ಥಿತರಿದ್ದರು.
Next Story





