ಸಿ.ಎಂ ಪರಿಹಾರನಿಧಿಯಿಂದ 2.20ಲಕ್ಷ ರೂ ವೈದ್ಯಕೀಯ ವೆಚ್ಚ ಬಿಡುಗಡೆ: ಮೊಯ್ದಿನ್ ಬಾವ

ಮಂಗಳೂರು.ಮಾ,25:ಮುಖ್ಯ ಮಂತ್ರಿಯ ಪರಿಹಾರ ನಿಧಿಯಿಂದ 6 ಜನರಿಗೆ ಒಟ್ಟು 2,20,130 ರೂ ವೈದ್ಯಕೀಯ ವೆಚ್ಚದ ಬಾಬ್ತು ಬಿಡುಗಡೆಯಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಗೇಂದ್ರ ರವರಿಗೆ ರೂ,57,800,ಮೈಮುನ ರಿಗೆ 40,000,ಮುಹಮ್ಮದ್ ನೌಷಾದ್‌ರಿಗೆ ರೂ 32,330 ಹಸನ್ ಬ್ಯಾರಿಯವರಿಗೆ ರೂ 20,000,ಸುಧಾಕರಗೆ ರೂ ,70,000 ಮೊದಿನ್ ಫಾರೂಕ್‌ಗೆ ರೂ 1,40,514 ಸೇರಿದಂತೆ ಒಟ್ಟು ರೂ .2,20,130 ಬಿಡುಗಡೆಯಾಗಿದೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
Next Story





