ಎ.9ರಿಂದ ರಂಗಮನೆಯಲ್ಲಿ ‘ಚಿಣ್ಣರಮೇಳ’
ಮಂಗಳೂರು, ಮಾ.25: ಹಳೆಗೇಟಿನಲ್ಲಿರುವ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಎ.9ರಿಂದ 16ರವರೆಗೆ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳ-2017ನ್ನು ಏರ್ಪಡಿಸಲಾಗಿದೆ.
ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದ ಈ ಚಿಣ್ಣರಮೇಳದಲ್ಲಿ ಸೀಮಿತ ಅವಕಾಶವಿದೆ. 7ರಿಂದ 16 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಮಾ.30ರೊಳಗೆ ರಂಗಮನೆಯಲ್ಲಿ ನೀಡುವ ಅರ್ಜಿ ಪಡೆದು ಸ್ವ ವಿವರಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಪ್ರಕಟನೆ ತಿಳಿಸಿದೆ.
Next Story





