ಇಂದು ಕಿನ್ಯಕ್ಕೆ ಸಿಂಸಾರುಲ್ ಹಕ್
ಮಂಗಳೂರು, ಮಾ.26: ಕಿನ್ಯದ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವೈಬದ ಪಂಚವಾರ್ಷಿಕದ ಪ್ರಯುಕ್ತ ಮಾ.27ರಂದು ತ್ವೈಬ ವಸಂತಂ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪರಾಹ್ನ 3 ಗಂಟೆಗೆ ವಾದಿತ್ವೈಬ ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





