Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಗತ್ತಿನಲ್ಲೇ ಅತ್ಯುತ್ತಮ ನೌಕರಿ...

ಜಗತ್ತಿನಲ್ಲೇ ಅತ್ಯುತ್ತಮ ನೌಕರಿ ಇಲ್ಲಿದೆ; ಅರ್ಜಿ ಸಲ್ಲಿಸುತ್ತೀರೇನು ?

ಬೆಸ್ಟ್ ಜಾಬ್ ಆನ್ ದಿ ಪ್ಲಾನೆಟ್

ವಾರ್ತಾಭಾರತಿವಾರ್ತಾಭಾರತಿ27 March 2017 5:23 PM IST
share
ಜಗತ್ತಿನಲ್ಲೇ ಅತ್ಯುತ್ತಮ ನೌಕರಿ ಇಲ್ಲಿದೆ; ಅರ್ಜಿ ಸಲ್ಲಿಸುತ್ತೀರೇನು ?

ಹೊಸದಿಲ್ಲಿ, ಮಾ. 27 : ರಜಾಕಾಲದ ಹಾಲಿಡೆ ಹೋಮ್ ಕಂಪೆನಿ -ಥರ್ಡ್ ಹೋಂ, ಜಗತ್ತಿನ ಅತ್ಯಂತ ಉತ್ತಮ ನೌಕರಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮೂರು ತಿಂಗಳ ಗುತ್ತಿಗೆಯಾಧರಿತ ಈ ನೌಕರಿಗೆ ಆಸಕ್ತಿಯಿರುವ ಅಭ್ಯರ್ಥಿಗಳು ಮಾರ್ಚ್ 30ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅವರು ಮಾಡಬೇಕಾದದ್ದಿಷ್ಟೆ. ಜಗತ್ತಿನಾದ್ಯಂತ ಸಂಚರಿಸಿ ಸಂಸ್ಥೆಯ ಬಹುಕೋಟಿ ಮೌಲ್ಯದ ವಿಲಾಸಿ ಹಾಲಿಡೆ ಹೋಂಗಳಲ್ಲಿ ವಾಸಿಸಿ ಅವುಗಳ ಬಗ್ಗೆ ಬ್ಲಾಗ್ ಬರೆಯಬೇಕು ಹಾಗೂ ಫೋಟೋಗಳನ್ನು ಪ್ರಕಟಿಸಬೇಕು. ಅವರು ಎಲ್ಲಿ ವಾಸಿಸಬೇಕೆಂಬ ನಿರ್ಧಾರವನ್ನು ಥರ್ಡ್ ಹೋಂ ಸಂಸ್ಥೆ ಮಾಡಲಿದೆ.

ಅರ್ಹತೆ: ಅಭ್ಯರ್ಥಿಯು ತಾನು ವಾಸಿಸುವ ಹಾಲಿಡೆ ಅಥವಾ ವೆಕೇಶನ್ ಹೋಂ ನಲ್ಲಿರುವ ಐಷಾರಾಮಿ ಸೌಲಭ್ಯಗಳನ್ನು ಅರ್ಥೈಸಿ ಆತನ ಅಥವ  ಆಕೆಯ ಅನುಭವಗಳನ್ನು ಬ್ಲಾಗಿಂಗ್, ವ್ಲಾಗಿಂಗ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಬೇಕು. ಬರವಣಿಗೆಯಲ್ಲಿ ನೈಪುಣ್ಯ ಹೊಂದಿರಬೇಕು ಹಾಗೂ ಜಗತ್ತಿನ ಯಾವುದೇ ಭಾಗದವರೂ ಆಗಿರಬಹುದು. ಆಯ್ಕೆಯಾದವರು ಮೂರು ತಿಂಗಳ ಕಾಲ ವಿಶ್ವದಾದ್ಯಂತ ಸಂಚರಿಸಬಹುದು.

ಅನುಭವ: ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಬೇಕು ಹಾಗೂ ಬರವಣಿಗೆ, ಬ್ಲಾಗಿಂಗ್ ಹಾಗೂ ವ್ಲಾಗಿಂಗ್ ಪರಿಣತರಾಗಿರಬೇಕು. ಅಂತಾರಾಷ್ಟ್ರೀಯ ಟ್ರಾವೆಲ್ಸ್ ಸಂಸ್ಥೆಯೊಂದಿಗೆ ಕೆಲಸ ಮಾಡಿದ ಅನುಭವವಿರಬೇಕು.

ಇತರ ಆವಶ್ಯಕತೆಗಳು: ಸೂಕ್ತ ಪಾಸ್ ಪೋರ್ಟ್, ವೀಸಾ, ಚಾಲನಾ ಪರವಾನಿಗೆಯಿರಬೇಕು ಹಾಗೂ ವಿಮಾನ ಪ್ರಯಾಣಕ್ಕೆ ಯಾವುದೇ ಹಿಂಜರಿಕೆಯಿರಬಾರದು.

ಎಲ್ಲಿಗೂ ಪ್ರಯಾಣಿಸಲು ಸಿದ್ಧರಿರಬೇಕು, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು, ಮೂರು ತಿಂಗಳು ಸತತ ಪ್ರವಾಸಕ್ಕೆ ಸಿದ್ಧರಿರಬೇಕು.

ವೇತನ: ಗುತ್ತಿಗೆ ಒಪ್ಪಂದದಂತೆ ಆಯ್ಕೆಯಾದವರಿಗೆ ಮಾಸಿಕ 10,000 ಅಮೆರಿಕನ್ ಡಾಲರ್ ವೇತನವಲ್ಲದೆ ಮೂರು ತಿಂಗಳ ತನಕದ ಎಲ್ಲಾ ಪ್ರಯಾಣ ವೆಚ್ಚವನ್ನು ಭರಿಸಲಾಗುವುದು. ಅವರೊಂದಿಗೆ ಇನ್ನೊಬ್ಬ ಜತೆಗಾರರನ್ನು ಕೂಡ ಅನುಮತಿಸಲಾಗುವುದಾದರೂ ಅವರ ವೆಚ್ಚಗಳನ್ನು ಥರ್ಡ್ ಹೋಂ ಭರಿಸುವುದಿಲ್ಲ.

ಆಸಕ್ತಿಯಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಅವರೇಕೆ ಈ ಹುದ್ದೆಗೆ ಅರ್ಹರು ಎಂದು ತಿಳಿಸುವ ಒಂದು ನಿಮಿಷ ಅವಧಿಯ ವೀಡಿಯೋವೊಂದನ್ನೂ ಸಲ್ಲಿಸಬೇಕು.ವೀಡಿಯೋ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆಸಕ್ತಿ ಹೊಂದಿದವರು ಬೆಸ್ಟ್‌ಜಾಬ್‌ಆನ್‌ದಿ ಪ್ಲಾನೆಟ್@ಥರ್ಡ್ ಹೋಂ.ಕಾಂ ಗೆ ತಮ್ಮ ಅರ್ಜಿ ಸಲ್ಲಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X