ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಯನ್ನು ಖಂಡಿಸಲು ಹಾಗೂ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲು ‘ವಿಮೆನ್ಸ್ ಮಾರ್ಚ್ ಲಂಡನ್’ ಎಂಬ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ಮಧ್ಯ ಲಂಡನ್‌ನ ವೆಸ್ಟ್‌ಮಿನ್ಸ್‌ಟರ್ ಸೇತುವೆಯಲ್ಲಿ ರವಿವಾರ ಮಾನವ ಸರಪಳಿಯೊಂದನ್ನು ರಚಿಸಿದರು.