ನೀರಿಗಾಗಿ ಪರದಾಟ..!
ಒಂದೆಡೆ ರೈತರು, ಜನ ಸಾಮಾನ್ಯರು ಬರಕ್ಕೆ ತತ್ತರಿಸಿ ಹೋಗಿದ್ದರೆ, ಇನ್ನೊಂದೆಡ ಅದರ ಪರಿಣಾಮ ಪ್ರಾಣಿ, ಪಕ್ಷಿಗಳನ್ನು ಭಾದಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಳ್ಳಾರಿಯಲ್ಲಿ ಮಂಗಳವಾರ ಮಂಗವೊಂದು ನೀರು ಕುಡಿಯಲು ಕೊಡವನ್ನು ಮೇಲೆ ಕೆಳಗೆ ಮಾಡುತ್ತಿದ್ದ ಹರಸಾಹಸ ನೋಡುಗರ ಮನಕರಗುವಂತೆ ಮಾಡಿತು. ಕೆಲ ಸಮಯಗಳವರೆಗೆ ಕೊಡದಿಂದ ನೀರು ಕುಡಿಯುವ ಪ್ರಯತ್ನ ಮಾಡಿದ ಮಂಗಕ್ಕೆ ಕೊನೆಗೂ ನೀರಿನ ದಾಹ ತಣಿಯಲು ಸಾಧ್ಯವಾಗದೆ ಬೇಸರದ ಭಾವ ತೋರಿತು...
Next Story





