Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಾಣ ಪಣಕಿಟ್ಟು ಮಾವೋವಾದಿಗಳ ವಿರುದ್ಧ...

ಪ್ರಾಣ ಪಣಕಿಟ್ಟು ಮಾವೋವಾದಿಗಳ ವಿರುದ್ಧ ಹೋರಾಡಿದ್ದಕ್ಕೆ ಇವರಿಗೆ ಸಿಕ್ಕ ಬಹುಮಾನ 40 ರೂಪಾಯಿ!

ವಾರ್ತಾಭಾರತಿವಾರ್ತಾಭಾರತಿ30 March 2017 4:19 PM IST
share
ಪ್ರಾಣ ಪಣಕಿಟ್ಟು ಮಾವೋವಾದಿಗಳ ವಿರುದ್ಧ ಹೋರಾಡಿದ್ದಕ್ಕೆ ಇವರಿಗೆ ಸಿಕ್ಕ ಬಹುಮಾನ 40 ರೂಪಾಯಿ!

ಛತ್ತೀಸ್‌ಗಡ, ಮಾ. 30: ತಮ್ಮಪ್ರಾಣವನ್ನು ಪಣವಾಗಿಟ್ಟು ಮಾವೋವಾದಿಗಳೊಂದಿಗೆ ಹೋರಾಡಿದ ಪೊಲೀಸರಿಗೆ ಛತ್ತೀಸ್ ಗಡ ಸರಕಾರ ಕೊಡುವ ಪ್ರತಿಫಲ ಎಷ್ಟುಗೊತ್ತೇ? . 40ರೂಪಾಯಿ, 50ರೂಪಾಯಿ, 75ರೂಪಾಯಿ ಮತ್ತು ಹೆಚ್ಚೆಂದರೆ 100-150ರ ರೂಪಾಯಿಗಳು.

  ಮಾವೋವಾದಿಗಳೊಂದಿಗೆ ಘರ್ಷಣೆ ನಡೆಸುವ ಪೊಲೀಸರಿಗೆ ಛತ್ತೀಸ್ ಗಡ ಸರಕಾರ ಕೊಡುವ ನಗದು ಬಹುಮಾನದ ಮೊತ್ತ ಇದು. ದಂತೇವಾಡದಲ್ಲಿ ಛತ್ತೀಸ್‌ಗಡ ಪೊಲೀಸ್ ಕಾನ್ಸ್‌ಟೇಬಲ್ ರಾಮ್‌ಸಾಯಿ ಬಹುಮಾನದ ಮೊತ್ತವನ್ನು ಹೇಳಿ ನಗುತ್ತಾರೆ. " ಕಳೆದ ಕೆಲವು ವರ್ಷಗಳಿಂದ ಮಾವೋವಾದಿಗಳ ಶೋಧ ಕಾರ್ಯಚರಣೆಗಾಗಿ ಎರಡು ದಿನ ಕಾಡಿನಲ್ಲಿದ್ದೆವು. ಬಹಳ ಆಯಾಸಗೊಂಡಿದ್ದೆವು. ಆಗ ಮಾವೋವಾದಿಗಳು ದಾಳಿಮಾಡಿದ್ದರು. ನಾವು ಕೂಡಾ ಪ್ರತಿದಾಳಿ ಮಾಡಿದೆವು. ನಮ್ಮ ಪ್ರಾಣವನ್ನುಲೆಕ್ಕಿಸದೆ ಕೆಲವು ಮಾವೋವಾದಿಗಳನ್ನು ಕೊಂದು ಹಾಕಿದ್ದೆವು" ಎಂದು ಅವರು ಹೇಳಿದ್ದಾರೆ.

"ಅಂದು ಪೊಲೀಸ್ ಅಧೀಕ್ಷಕರು ಇಡೀ ಪೊಲೀಸರ ತಂಡವನ್ನು ಶ್ಲಾಘಿಸಿದರು. ಬಹುಮಾನವನ್ನು ಕೂಡಾ ಘೋಷಿಸಲಾಯಿತು. ಆದರೆ ಒಂದು ತಿಂಗಳ ಬಳಿಕ ಬಹುಮಾನ ಸಿಕ್ಕಿದಾಗ ನನಗೆ ನಾಚಿಕೆಯಾಯಿತು. ನನಗೆ ನನ್ನ ಸಾಹಸಕ್ಕಾಗಿ 40 ರೂಪಾಯಿ ಬಹುಮಾನ ಕೊಡಲಾಗಿತ್ತು" ಎಂದು ರಾಮ್‌ಸಾಯಿ ಹೇಳುತ್ತಾರೆ.

ಕಳೆದ ಎರಡುವರ್ಷಗಳ ಲೆಕ್ಕವನ್ನುನೋಡಿದರೆ ಬಸ್ತರ್‌ನಲ್ಲಿ ಮಾವೋವಾದಿಗಳೊಂದಿಗೆ ಘರ್ಷಣೆ ನಡೆಸಿದ 1362 ಪೊಲೀಸರಿಗೆ ಬೇರೆ ಬೇರೆ ಸಂದರ್ಭದಲ್ಲಿ ಸಾಹಸ ಮೆರೆದದ್ದಕ್ಕಾಗಿ ಪುರಸ್ಕರಿಸಲಾಗಿದೆ.ಆದರೆಶೇ. 75ರಷ್ಟು ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ 100ರೂಪಾಯಿ ಬಹುಮಾನ ನೀಡಲಾಗಿದೆ. 344 ಕಾನ್ಸ್‌ಟೇಬಲ್‌ಗಳಿಗೆ ಪ್ರಶಂಸಾ ಪತ್ರ ನೀಡಲಾಗಿದೆ. ಹಾಗೂ 91 ಮಂದಿಗೆ 40 ರೂಪಾಯಿ, 325 ಕಾನ್ಸ್‌ಟೇಬಲ್‌ಗಳಿಗೆ 50ರೂಪಾಯಿ. 109 ಮಂದಿಗೆ 75 ರೂಪಾಯಿ, 211 ಮಂದಿಗೆ 100ರೂಪಾಯಿ ನೀಡಲಾಗಿದೆ. ಇದು ಛತ್ತೀಸ್‌ಗಡದ ಸಾಹಸ ಮೆರೆದ ಪೊಲೀಸರಿಗೆ ಸಿಕ್ಕಬಹುಮಾನದ ಮೊತ್ತ.

1362 ಪೊಲೀಸರಲ್ಲಿ ಸಹಾಯಕ ಉಪನಿರೀಕ್ಷಕ ಸಂಗ್ರಾಮ ಸಿಂಗ್‌ರಿಗೆ ನಾಲ್ಕುಸಾವಿರ ನಗದು ನೀಡಲಾಗಿದೆ.ಬಸ್ತರ್‌ನ ಕಳೆದ ಎರಡುವರ್ಷಗಳಲ್ಲೇ ಬಹುಮಾನ ನೀಡಲಾದ ಅತ್ಯಧಿಕ ಮೊತ್ತ ಇದು.

109 ಮಂದಿಗೆ ಭಡ್ತಿ ನೀಡಲಾಗಿದೆ. ನಾಲ್ವರಿಗೆ ಶೌರ್ಯಪದಕ ನೀಡಲಾಗಿದೆ. ಇದೇರೀತಿ ನಾಲ್ವರಿಗೆ 2500 ರೂಪಾಯಿ, ಇಬ್ಬರಿಗೆ 1500ರೂಪಾಯಿ, ಮತ್ತು 37 ಮಂದಿಗೆ ಸಾವಿರ ರೂಪಾಯಿ ಬಹುಮಾನ ನೀಡಲಾಗಿದೆ. 500, 350, 250,300,375 ರೂಪಾಯಿ ನಗದು ಬಹುಮಾನವನ್ನು ಪಡೆದವರೂ ಇದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X