ವಿದ್ಯಾರ್ಥಿಗಳು ಸೇವಿಸಿದ ಸಾಂಬಾರಿನಲ್ಲಿ ವಿಷಕಾರಿ ಅಲ್ಯುಮಿನಿಯಂ ಫಾಸ್ಪೈಡ್: ಎಫ್‌ಎಸ್‌ಎಲ್ ವರದಿ

ತುಮಕೂರು, ಮಾ.31: ಇತ್ತೀಚೆಗೆ ಚಿಕ್ಕನಾಯಕನ ಹಳ್ಳಿಯ ಹುಳಿಯಾರು ವಿದ್ಯಾವಾರಿಧಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರ ಸಾವಿಗೆ ಸಾಂಬಾರಿನಲ್ಲಿ ವಿಷಕಾರಿ ಅಂಶ ಅಲ್ಯುಮಿನಿಯಂ ಫಾಸ್ಪೈಡ್ ಸೇರಿಕೊಂಡದ್ದು ಪ್ರಮುಖ ಕಾರಣವಾಗಿದೆ. ಎಂದು ಎಫ್‌ಎಸ್‌ಎಲ್ ವರದಿ ತಿಳಿಸಿದೆ.
ಎಫ್‌ಎಸ್ ಎಲ್ ವರದಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ತಲುಪಿದೆ ಎಂದು ತಿಳಿದು ಬಂದಿದೆ.
Next Story





