Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕಪಿಲ್ ಶರ್ಮ ಷೋ ಪ್ಯಾಕಪ್ ಮಾಡಿ ಸುನಿಲ್...

ಕಪಿಲ್ ಶರ್ಮ ಷೋ ಪ್ಯಾಕಪ್ ಮಾಡಿ ಸುನಿಲ್ ಗ್ರೋವರ್ ಷೋ ಪ್ರಾರಂಭಿಸಲಿದೆಯೇ ಸೋನಿ !

ವಾರ್ತಾಭಾರತಿವಾರ್ತಾಭಾರತಿ6 April 2017 8:10 PM IST
share
ಕಪಿಲ್ ಶರ್ಮ ಷೋ ಪ್ಯಾಕಪ್ ಮಾಡಿ ಸುನಿಲ್ ಗ್ರೋವರ್ ಷೋ ಪ್ರಾರಂಭಿಸಲಿದೆಯೇ  ಸೋನಿ !

ಮುಂಬೈ, ಎ. 6 : 107 ಕೋಟಿ ವಾರ್ಷಿಕ  ಒಪ್ಪಂದ ಮಾಡಿ ಕಪಿಲ್ ಶರ್ಮ ರನ್ನು ಇದ್ದಕ್ಕಿದ್ದಂತೆ ಮಾಲಾಮಾಲ್ ಮಾಡಿ ಕಾಮಿಡಿ ಸೂಪರ್ ಸ್ಟಾರ್ ಮಾಡಿದ್ದ ಸೋನಿ ಟಿವಿ ಈಗ ಕಾಟು ನಿರ್ಧಾರಕ್ಕೆ ಬಂದಿದೆ ಎಂದು ಸುದ್ದಿ. ಡಿ ಎನ್ ಎ ವರದಿ ನಿಜ ಎಂದಾದರೆ , ಕಪಿಲ್ ಶರ್ಮ ಅವರ ದಿ ಕಪಿಲ್ ಶರ್ಮ ಷೋ ಗೆ ಸೋನಿ ತೆರೆ ಎಳೆಯಲಿದೆ. ಅಲ್ಲಿಗೆ ಕಾಲಚಕ್ರ ಒಂದು ಸುತ್ತು ಪೂರ್ಣಗೊಳಿಸಿದೆ. 

" ಆಸ್ಟ್ರೇಲಿಯಾದಿಂದ ಹಿಂದಿರುಗುವಾಗ ಕಪಿಲ್ ಶರ್ಮ ವಿಮಾನದಲ್ಲಿ ಮಾಡಿಕೊಂಡ ಎಡವಟ್ಟು ನಿರೀಕ್ಷಿದ್ದಕ್ಕಿಂತ ಹೆಚ್ಚು ದುಬಾರಿಯಾಗಿ ಪರಿಣಮಿಸಿದೆ ಎಂದು ಸೋನಿಗೆ ಅನಿಸಿದೆ. ಪ್ರಕರಣ ಕೇವಲ ಕಪಿಲ್ ಶರ್ಮಾಗೆ ವೈಯಕ್ತಿಕವಾಗಿ ಮಾತ್ರ ತಲೆ ನೋವು ತಂದಿಲ್ಲ. ಪ್ರಕರಣದ ಕುರಿತ ನೆಗೆಟಿವ್ ಪ್ರಚಾರದಿಂದ ಚಾನಲ್ ಗೆ ಆರ್ಥಿಕ ನಷ್ಟವಾಗಿದೆ. ಕಪಿಲ್ ಷೋ ರೇಟಿಂಗ್ ಪಾತಾಳ ತಲುಪಿದೆ. ಹಾಗಾಗಿ ಚಾನಲ್ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಡಿ ಎನ್ ಎ ವರದಿ ಮಾಡಿದೆ. ಅದರಂತೆ ಕಪಿಲ್ ಶರ್ಮ ಷೋ ಹೆಚ್ಚು ಕಡಿಮೆ ಪ್ಯಾಕಪ್ ಆದಂತೆಯೇ. 

ಆದರೆ ಅದರ ಜೊತೆಗೆ ಬಂದಿರುವ ಇನ್ನೊಂದು ಸುದ್ದಿ ಏನೆಂದರೆ ಸೋನಿ ಈಗ ಸುನಿಲ್ ಗ್ರೋವರ್ ಗೆ ಹೊಸ ಷೋ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಕಪಿಲ್ ಶೋಗೆ ಹಿಂದಿರುಗಲು ಚಾನಲ್ ಮಾಡಿದ ವಿನಂತಿಗೆ ಬಗ್ಗದ ಸುನಿಲ್ ರನ್ನು ಹೊಸ ಷೋ ಹೆಸರಲ್ಲಿ ಮತ್ತೆ ಚಾನಲ್ ಗೆ ತರಲು ಸೋನಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಸುನಿಲ್ ನಿರ್ವಹಿಸುವ ಖ್ಯಾತ ಪಾತ್ರಗಳಾದ ರಿಂಕು ಭಾಬಿ ಹಾಗು ಡಾ . ಮಶೂರ್ ಗುಲಾಟಿ ಯ ಪೂರ್ಣ ಹಕ್ಕು ಸೋನಿ ಬಳಿಯೇ ಇದೆ . ಇದನ್ನು ಬಳಸಿಕೊಂಡು ಸುನಿಲ್ ರನ್ನು ಸೆಳೆಯಲು ಸೋನಿ ಸಜ್ಜಾಗಿದೆ. ಕಪಿಲ್ ರ ನಖರಾ ಗಳನ್ನೂ ಸಹಿಸುವುದಕ್ಕಿಂತ ಇದೇ ಲಾಭದಾಯಕ ಎಂದು ಸೋನಿ ನಿರ್ಧಾರಕ್ಕೆ ಬಂದಂತಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X