ಮಂಗಳೂರು, ಎ. 7: ಉರ್ವ ಪೊಲೀಸ್ ಠಾಣಾ ಎಎಸೈ ಐತಪ್ಪರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಕಾಟಿಪಳ್ಳ ಎರಡೆ ಬ್ಲಾಕ್ ನಿವಾಸಿ ಶಮೀರ್ ಮತ್ತು ಕಾನ ನಿವಾಸಿ ಮುಹಮ್ಮದ್ ನಿಯಾಝ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.