ಕಾರ್ಕಳ, ಎ.9: ವೈಯಕ್ತಿಕ ಕಾರಣದಿಂದ ಮನನೊಂದ ಮಾಳ ಗ್ರಾಮದ ಮಲ್ಲಾರು ಕಾಂತ್ಲ ನಿವಾಸಿ ಸುರೇಂದ್ರ ನಾಯ್ಕ್(45) ಎಂಬವರು ಎ.8ರಂದು ಬೆಳಗ್ಗೆ ಮನೆಯ ಒಳಗೆ ಅಡ್ಡ ಹಾಕಿದ ಬಿದಿರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.