ನವೀಕೃತ ಉದ್ಯಾವರ ಮಸೀದಿಗೆ ಸಚಿವರ ಭೇಟಿ

ಉಡುಪಿ, ಎ.10: ನವೀಕೃತಗೊಂಡ ಉದ್ಯಾವರ ಜಾಮಿಯಾ ಮಸೀದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಕಾಪು ಶಾಸಕ ವಿನಯಕುಮಾರ್ ಸೊರಕೆ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಸೀದಿಯ ಗೌರವಾಧ್ಯಕ್ಷ ಅಬ್ದುಲ್ ಜಲೀಲ್ ಸಾಹೇಬ್, ಸಮಿತಿ ಸದಸ್ಯರುಗಳಾದ ಸಮೀರ್ ಷರೀಪ್ ಪಾಂದೆ, ಅಬಿದ್ ಆಲಿ, ಅನ್ಸರ್ ನಡುಕೇರಿ, ನಬಿಲ್ ನಿಸ್ಸರ್, ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ, ಸತ್ತಾರ್ ಸಾಹೇಬ್, ಮುಹಮ್ಮದ್ ಸಾಹಿಲ್, ಮುಹಮ್ಮದ್ ಮುನೀರ್, ಮಸೀದಿಯ ಧರ್ಮಗುರುಗಳು, ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ಕಿರಣ್ ಕುಮಾರ್, ಶರತ್ ಕುಮಾರ್, ರಮೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Next Story





