Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಇಸ್ಲಾಂ ಕುರಿತ ತಪ್ಪುಕಲ್ಪನೆಗಳು:...

ಇಸ್ಲಾಂ ಕುರಿತ ತಪ್ಪುಕಲ್ಪನೆಗಳು: ತಿಳಿಗೊಳಿಸುವ ಪ್ರಯತ್ನ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ12 April 2017 12:22 AM IST
share
ಇಸ್ಲಾಂ ಕುರಿತ ತಪ್ಪುಕಲ್ಪನೆಗಳು: ತಿಳಿಗೊಳಿಸುವ ಪ್ರಯತ್ನ

‘ತಪ್ಪು ಕಲ್ಪನೆಗಳು- ಇಸ್ಲಾಂ: ತಪ್ಪು ತಿಳುವಳಿಕೆಯ ಪರದೆಯನ್ನು ಕಿತ್ತೊಗೆಯೋಣ’ ಸದ್ಯದ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಕುರಿತಂತೆ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ನಿವಾರಿಸುವ ಉದ್ದೇಶದಿಂದ ಬರೆದ ಕೃತಿ. ಸೈಯದ್ ಹಾಮಿದ್ ಮುಹ್ಸಿನ್ ಅವರು ಈ ಕೃತಿಯನ್ನು ಬರೆದಿದ್ದು, ಮುಸ್ಲಿಮ್ ದ್ವೇಷವನ್ನು ಮುಂದಿಟ್ಟು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸುವ ನಾಯಕರು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟ ಉತ್ತರವನ್ನು ನೀಡುತ್ತದೆ. ಈ ಕೃತಿ ಉಲ್ಲೇಖಿಸಿರುವ ಬಹುತೇಕ ತಪ್ಪುಗಳನ್ನು ಕಲ್ಪನೆಗಳು ಎಂದು ಕರೆಯುವುದಕ್ಕಿಂತ, ರಾಜಕೀಯ ಕಾರಣಗಳಿಗಾಗಿ ಕೆಲವು ಹಿತಾಸಕ್ತಿಗಳು ಹರಡಿರುವ ವದಂತಿಗಳು ಮತ್ತು ಸುಳ್ಳುಗಳು ಎಂದು ಕರೆಯಬಹುದು. ಆದುದರಿಂದ ಈ ಪುಸ್ತಕ ಸುಳ್ಳುಗಳನ್ನು ಹರಡುವ ಉದ್ವಿಗ್ನಕಾರಿ ಶಕ್ತಿಗಳನ್ನು ಎಷ್ಟರಮಟ್ಟಿಗೆ ಎಚ್ಚರಿಸಬಹುದು ಎನ್ನುವುದರ ಬಗ್ಗೆ ಅನುಮಾನವಿದೆ. ಆದರೆ ಈ ವದಂತಿಗಳನ್ನು ಹರಡುವ ಮಂದಿಗಳ ಬಲೆಗೆ ಬೀಳುವ ಅಮಾಯಕರ ಆತಂಕ, ಗೊಂದಲಗಳನ್ನು ನಿವಾರಿಸುವಲ್ಲಿ ಈ ಕೃತಿ ಯಶಸ್ವಿಯಾಗುತ್ತದೆ. ವಿಶೇಷವೆಂದರೆ, ಮುಸ್ಲಿಮರ ಕುರಿತಂತೆ ಇತರ ಧರ್ಮೀಯರಲ್ಲಿರುವ ತಪ್ಪುಕಲ್ಪನೆಗಳನ್ನಷ್ಟೇ ಅಲ್ಲ, ಸ್ವತಃ ಮುಸ್ಲಿಮರೂ ಇಸ್ಲಾಂನ ಕುರಿತಂತೆ ನಂಬಿರುವ ಗೊಂದಲಗಳನ್ನೂ ತಿಳಿಗೊಳಿಸಲು ಈ ಕೃತಿ ಯತ್ನಿಸುತ್ತದೆ. ಪೂರ್ವಾಗ್ರಹ ಪೀಡಿತ ಇತಿಹಾಸ, ಬಹುಪತ್ನಿತ್ವ, 786 ಅಂಕಿ, ಬಾಲಚಂದ್ರ ನಕ್ಷತ್ರ ಲಾಂಛನ, ಲವ್ ಜಿಹಾದ್, ಹಸಿರು ಬಣ್ಣ,, ತಲಾಖ್, ಖುಲಾ, ಫತ್ವಾ, ಕಾಫಿರ್, ಹಲಾಲ್ ಹರಾಮ್, ಮದ್ರಸಾ ಮತ್ತು ಮಕ್ತಬಾ, ಅದಾನ್, ಜಿಹಾದ್, ಭಯೋತ್ಪಾದನೆ, ಜನಸಂಖ್ಯಾ ಭೂತ, ಮುಸ್ಲಿಮರ ಓಲೈಕೆ, ವೈಯಕ್ತಿಕ ಕಾನೂನು ಇವೆಲ್ಲವನ್ನು ಹೇಗೆ ಭೂತಕನ್ನಡಿಯಲ್ಲಿ ತೋರಿಸಲಾಗುತ್ತಿದೆ ಮತ್ತು ವಾಸ್ತವದಲ್ಲಿ ಅದರ ಹಿನ್ನೆಲೆಗಳೇನು ಎನ್ನುವುದನ್ನು ತಿಳಿ ಹೇಳುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಅನೇಕ ಸಂದರ್ಭದಲ್ಲಿ ಹಸಿರು ಬಣ್ಣ, 786, ಅರ್ಧಚಂದ್ರ ಇವೆಲ್ಲವನ್ನೂ ಮುಸ್ಲಿಮ್ ಧರ್ಮೀಯರೇ ತಪ್ಪು ತಿಳಿದುಕೊಂಡದ್ದಿದೆ. ಹಾಗೆಯೇ ಜನಸಂಖ್ಯೆಯ ಕುರಿತಂತೆ, ಭಯೋತ್ಪಾದಕರ ಬಗ್ಗೆ ಕೆಲವು ಹಿತಾಸಕ್ತಿಗಳು ಮಂಡಿಸುವ ಅಂಕಿಸಂಖ್ಯೆಗಳನ್ನು ಮುಸ್ಲಿಮರೇ ನಂಬಿ ಕೀಳರಿಮೆಯಿಂದ ನರಳುವುದಿದೆ. ಈ ಕೃತಿ ಏಕಕಾಲದಲ್ಲಿ ಮುಸ್ಲಿಮರಿಗೂ, ಮುಸ್ಲಿಮೇತರರಿಗೂ ಕೆಲವು ಸಿದ್ಧ ಮಾದರಿಯ ಜನಪ್ರಿಯ ಸುಳ್ಳುಗಳ ಹಿಂದಿರುವ ರಾಜಕೀಯವನ್ನು ಸರಳವಾಗಿ ಪರಿಚಯಿಸುವ ಪ್ರಯತ್ನ ಮಾಡುತ್ತದೆ.

ಸಲಾಂ ಸೆಂಟರ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 250 ರೂಪಾಯಿ. ಆಸಕ್ತರು 99011 29956 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X