8 ರಾಜ್ಯಗಳ ಉಪಚುನಾವಣೆ: ಬಿಜೆಪಿಗೆ 6, ಕಾಂಗ್ರೆಸ್ ಗೆ 2, ಟಿಎಂಸಿ, ಜೆಎಂಎಂಗೆ ತಲಾ 1ರಲ್ಲಿ ಜಯ

ಹೊಸದಿಲ್ಲಿ, ಎ.13: ಕುತೂಹಲ ಕೆರಳಿಸಿದ್ದ ಎಂಟು ರಾಜ್ಯಗಳ ಹತ್ತು ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಬಿಜೆಪಿ 6, ಕಾಂಗ್ರೆಸ್ 2, ಟಿಎಂಸಿ ಮತ್ತು ಜೆಎಂಎಂ ತಲಾ 1ರಲ್ಲಿ ಜಯ ಗಳಿಸಿದೆ.
ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಲು ಸಾಧ್ಯವಾಗಿದೆ.
Next Story





