ಹೊಸದಿಲ್ಲಿ, ಎ.13: ಜಿಎಸ್‌ಟಿ ಮಸೂದೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇಂದು ಅಂಕಿತ ಹಾಕಿದ್ದಾರೆ. ಜಿಎಸ್ಟಿಯ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ಮುಖರ್ಜಿ ಅನುಮೋದನೆ ನೀಡಿದರು.