Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಈತ ದಕ್ಷ ಪೊಲೀಸ್ ಅಧಿಕಾರಿ, ಪ್ರೀತಿಯ...

ಈತ ದಕ್ಷ ಪೊಲೀಸ್ ಅಧಿಕಾರಿ, ಪ್ರೀತಿಯ ಪತಿ, ಅಕ್ಕರೆಯ ಅಪ್ಪ , ವಿಶ್ವದ ಭಯಾನಕ ಸರಣಿ ಅತ್ಯಾಚಾರಿ ಹಾಗು ಹಂತಕ !

ಸುದ್ದಿ ವಿಶೇಷ

ವಾರ್ತಾಭಾರತಿವಾರ್ತಾಭಾರತಿ15 April 2017 8:26 PM IST
share
ಈತ ದಕ್ಷ ಪೊಲೀಸ್ ಅಧಿಕಾರಿ, ಪ್ರೀತಿಯ ಪತಿ, ಅಕ್ಕರೆಯ ಅಪ್ಪ , ವಿಶ್ವದ ಭಯಾನಕ ಸರಣಿ ಅತ್ಯಾಚಾರಿ ಹಾಗು  ಹಂತಕ !

ಮಾಸ್ಕೊ, ಎ. 15: ಸರಣಿ ಅತ್ಯಾಚಾರ ಮತ್ತು ಕೊಲೆ ಅಪರಾಧಕ್ಕಾಗಿ ಜೈಲು ಸೇರಿರುವ ರಶ್ಯದ ಮಾಜಿ ಪೊಲೀಸ್ ಅಧಿಕಾರಿ ಮಿಖೈಲ್ ಪೊಪ್‌ಕೊವ್ ಕನಿಷ್ಠ 82 ಕೊಲೆಗಳನ್ನು ಮಾಡಿರಬೇಕೆಂದು ಭಾವಿಸಲಾಗಿದೆ.

ಎಷ್ಟು ಮಹಿಳೆಯರನ್ನು ಅತ್ಯಾಚಾರಗೈದು ಕೊಲೆ ಮಾಡಿರುವೆ ಎಂಬುದಾಗಿ ನ್ಯಾಯಾಲಯದಲ್ಲಿ ಮಾಜಿ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಲಾಯಿತು. ತಲೆಯಾಡಿಸಿದ ಆತ, ‘‘ನಿಖರವಾಗಿ ಎಷ್ಟೆಂದು ನನಗೆ ಗೊತ್ತಿಲ್ಲ’’ ಎಂದುತ್ತರಿಸಿದನು. ‘‘ನಾನು ಅದರ ಲೆಕ್ಕವನ್ನು ಇಟ್ಟಿಲ್ಲ’’ ಎಂದನು.

ಆತ 82 ಅತ್ಯಾಚಾರ-ಕೊಲೆಗಳನ್ನು ಮಾಡಿರಬಹುದು ಎನ್ನುವುದು ಈ ವಾರ ಬಹಿರಂಗವಾಗಿದೆ. ಅದಕ್ಕಿಂತಲೂ ಹೆಚ್ಚು ಆಗಿರುವ ಸಾಧ್ಯತೆಯಿದೆ.

ಸೈಬೀರಿಯನ್ ರಶ್ಯದ ನಗರ ಅಂಗಾರ್ಸ್‌ಕ್‌ನ ಸುತ್ತಮುತ್ತ 22 ಮಹಿಳೆಯರನ್ನು ಕೊಲೆಗೈದಿರುವುದು ಸಾಬೀತಾದ ಬಳಿಕ 2015ರಲ್ಲಿ 53 ವರ್ಷದ ಸರಣಿ ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಈಗ ಪ್ರಾಸಿಕ್ಯೂಟರ್‌ಗಳು ಸರಣಿ ಕೊಲೆಗಳ ಪಟ್ಟಿಗೆ ಇನ್ನೂ 60 ಕೊಲೆಗಳನ್ನು ಸೇರಿಸಿದ್ದಾರೆ.ಆದರೆ, ವಿಶೇಷವೆಂದರೆ ‘ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ, ಪ್ರೀತಿಸುವ ಗಂಡನಾಗಿ ಮತ್ತು ಕಾಳಜಿ ವಹಿಸುವ ತಂದೆಯಾಗಿ ಆದರ್ಶ ಜೀವನ’ ನಡೆಸುತ್ತಿರುವಾಗಲೇ ಪೊಪ್‌ಕೊವ್ ಈ ಸರಣಿ ಅತ್ಯಾಚಾರ ಕೊಲೆಗಳನ್ನು ನಡೆಸಿದ್ದಾನೆ.

ಈ ಆರೋಪಗಳು ಸಾಬೀತಾದರೆ, ಆತ ಇತಿಹಾಸದ ಅತ್ಯಂತ ಭಯಾನಕ ಸರಣಿ ಹಂತಕನಾಗುತ್ತಾನೆ.ಆದಾಗ್ಯೂ, ಈ ಸಂಖ್ಯೆಗಳು 18 ವರ್ಷಗಳ ಅವಧಿಯಲ್ಲಿ ಆತ ನಡೆಸಿದ ಭೀಭತ್ಸ ಕ್ರೌರ್ಯವನ್ನು ಬಣ್ಣಿಸಲಾರವು.ಆತ ಹಲವಾರು ಮಹಿಳೆಯರ ತಲೆ ಕಡಿದಿದ್ದನು.

ಇತರ ಹಲವರ ಹೃದಯಗಳನ್ನು ಬಗೆದು ತೆಗೆದಿದ್ದನು. ಅವರೆಲ್ಲರನ್ನೂ ಅತ್ಯಾಚಾರ ಮಾಡಲಾಗಿತ್ತು. ಹಲವು ಸಂತ್ರಸ್ತರ ದೇಹಗಳನ್ನು ವಿಕಾರಗೊಳಿಸಿದ್ದನು.
‘‘ಒಂದು ಬದುಕಿನಲ್ಲಿ ನಾನು ಶ್ರೀಸಾಮಾನ್ಯನಾಗಿದ್ದೆ ಹಾಗೂ ಇನ್ನೊಂದು ಬದುಕಿನಲ್ಲಿ ನಾನು ಕೊಲೆಗಳನ್ನು ಮಾಡಿದೆ’’ ಎಂದು ಆತ ಪೊಲೀಸರಿಗೆ ಹೇಳಿದ್ದನು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X