ಪುರಭವನದಲ್ಲಿ ‘ಯುಗ ಪುರುಷ’ ನಾಟಕ
ಉಡುಪಿ, ಎ.15: ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ಅವರ ಜೀವನ ಶೈಲಿ, ಆದರ್ಶ, ತತ್ವಗಳು, ಸ್ವಚ್ಛತೆ, ಶುಚಿತ್ವ ಕುರಿತು ಗಾಂಧೀಜಿ ಹೇಳಿರುವ ಸಂದೇಶಗಳ ಕುರಿತು ಅರಿವು ಮೂಡಿಸುವ, ‘ಯುಗ ಪುರುಷ’ ನಾಟಕದ ಉಚಿತ ಪ್ರದರ್ಶನ ಎ.18ರ ಮಂಗಳವಾರ ಅಪರಾಹ್ನ 3:00 ಗಂಟೆಗೆ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಜಿಪಂ ಪ್ರಕಟಣೆ ತಿಳಿಸಿದೆ.
Next Story





