ಆಸೀಫ್ ಇಕ್ಬಾಲ್ - ದಿಲ್ಶಾದ್, ಮುಹಮ್ಮದ್ ಹನೀಫ್ - ಅಝ್ಮಿಯಾ ಬಾನು
![ಆಸೀಫ್ ಇಕ್ಬಾಲ್ - ದಿಲ್ಶಾದ್, ಮುಹಮ್ಮದ್ ಹನೀಫ್ - ಅಝ್ಮಿಯಾ ಬಾನು ಆಸೀಫ್ ಇಕ್ಬಾಲ್ - ದಿಲ್ಶಾದ್, ಮುಹಮ್ಮದ್ ಹನೀಫ್ - ಅಝ್ಮಿಯಾ ಬಾನು](https://www.varthabharati.in/sites/default/files/images/articles/2017/04/18/20170416_120457.gif)
ಕಲ್ಲಡ್ಕ ಇಸ್ಮಾಯೀಲ್ ನಗರ ನಿವಾಸಿ ಮರ್ಹೂಮ್ ಕೆ.ಮುಹಮ್ಮದ್ ಅವರ ಪುತ್ರ ಆಸೀಫ್ ಇಕ್ಬಾಲ್ ಅವರ ವಿವಾಹವು ನಂದಾವರ ಕೋಟೆ ನಿವಾಸಿ ಹಮೀದ್ ಅವರ ಪುತ್ರಿ ದಿಲ್ಶಾದ್ ಜೊತೆಗೆ ಹಾಗೂ ಬಜಾಲ್ ನಿವಾಸಿ ಮೊಯ್ದಿನಬ್ಬ ಅವರ ಪುತ್ರ ಮುಹಮ್ಮದ್ ಹನೀಫ್ ಕಲ್ಲಡ್ಕ ಅವರ ವಿವಾಹವು ಇಸ್ಮಾಯೀಲ್ ನಗರ ನಿವಾಸಿ ಎಂ.ಎಚ್. ಉಸ್ಮಾನ್ ಅವರ ಪುತ್ರಿ ಅಝ್ಮಿಯಾ ಬಾನು ಅವರೊಂದಿಗೆ ಫರಂಗಿಪೇಟೆಯ ವೈಭವ್ ಹಾಲ್ ನಲ್ಲಿ ಎಪ್ರಿಲ್ 16ರಂದು ನೆರವೇರಿತು.
Next Story