ಆರ್‌ಸಿಬಿ 213/2

ರಾಜ್‌ಕೋಟ್, ಎ.18: ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 20ನೆ ಪಂದ್ಯದಲ್ಲಿ ರಾಯಲ್‌ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿದೆ.
ಆರಂಭಿಕ ದಾಂಡಿಗರಾದ ಕ್ರಿಸ್ ಗೇಲ್ 77 ರನ್ ಮತ್ತು ವಿರಾಟ್ ಕೊಹ್ಲಿ 64 ರನ್, ಟ್ರಾವಿಸ್ ಹೆಡ್ ಔಟಾಗದೆ 30ರನ್ ಮತ್ತು ವಿಕೆಟ್ ಕೀಪರ್ ಕೇದಾರ್ ಜಾಧವ್ ಔಟಾಗದೆ 38ರನ್ ಗಳಿಸಿದರು.
ಧವಳ್ ಕುಕರ್ಣಿ ಮತ್ತು ಬಾಸಿಲ್ ಥಾಂಪಿ ತಲಾ 1 ವಿಕೆಟ್ ಪಡೆದರು.
Next Story





