ಇಂದು ಮರಿಕ್ಕಳದಲ್ಲಿ ಸ್ವಲಾತ್ ವಾರ್ಷಿಕ
ಕೊಣಾಜೆ, ಎ.18: ಮರಿಕ್ಕಳದ ಜುಮಾ ಮಸ್ಜಿದ್ ವತಿಯಿಂದ ಸ್ವಲಾತ್ ವಾರ್ಷಿಕವು ಎ.19ರಂದು ರಾತ್ರಿ 8ಕ್ಕೆ ಮರಿಕ್ಕಳ ಜಮಾಅತ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಮರಿಕ್ಕಳ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಸೈಯದ್ ಝೈನುಲ್ ಆಬಿದೀನ್ ಜಮಾಲುಲೈಲ್ ತಂಙಳ್ ಕಾಜೂರು ನೇತೃತ್ವ ವಹಿಸುವರು. ಜಮಾಅತ್ ಅಧ್ಯಕ್ಷ ಶೈಖುನಾ ಖಾಝಿ ಬೇಕಲ್ ಉಸ್ತಾದ್ ಉಪನ್ಯಾಸ ನೀಡುವರು ಎಂದು ಪ್ರಕಟನೆ ತಿಳಿಸಿದೆ.
Next Story





