ಗ್ರಾ.ಪಂ ಉಪಾಧ್ಯಕ್ಷರ ಕೊಲೆಗೆ ಮಂಗಳೂರು ತಾ.ಪಂ.ಅಧ್ಯಕ್ಷರ ಖಂಡನೆ;ಸಂತಾಪ
ಮಂಗಳೂರು,ಎ.21:ಕಾಂಗ್ರೆಸ್ ಮುಖಂಡ ಹಾಗೂ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್‌ರನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹತ್ಯೆ ನಡೆಸಿರುವುದು ಖಂಡನೀಯ.ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಆಗ್ರಹಿಸಿದ್ದಾರೆ ಮತ್ತು ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Next Story





