ವಿಟ್ಲ,ಎ.21 ಜಮೀಯತೆ ಅಹ್ಲೇ ಹದೀಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ಆಶ್ರಯದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಎ.23ರಂದು ವಿಟ್ಲದ ಮಂಗಿಲಪದವಿನಲ್ಲಿ ನಡಿಯಲಿದೆ. ಪ್ರಭಾಷಣಗಾರರಾಗಿ ಮುಹ್ಸಿನ್ ಐದೀದ್ ಮತ್ತು ನಸೀಮ್ ಅಲಿ ಅವರು ಭಾಗವಹಿಸಲಿದ್ದಾರೆ.