Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎ.27: "ಶಾಲಿಮಾರ್ ಲಿವರ್‌ಪೂಲ್"...

ಎ.27: "ಶಾಲಿಮಾರ್ ಲಿವರ್‌ಪೂಲ್" ಅತ್ಯಾಧುನಿಕ ವಸತಿ ಸಮುಚ್ಚಯ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ25 April 2017 8:03 PM IST
share
ಎ.27: ಶಾಲಿಮಾರ್ ಲಿವರ್‌ಪೂಲ್ ಅತ್ಯಾಧುನಿಕ ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಎ.25: ಶಾಲಿಮಾರ್ ಬಿಲ್ಡರ್ಸ್‌ ಆ್ಯಂಡ್ ಪ್ರೊಮೊಟರ್ಸ್‌ ಸಂಸ್ಥೆಯಿಂದ ನಗರದ ಹೃದಯಭಾಗವಾದ ಬೆಂದೂರ್‌ವೆಲ್‌ನ ಸುಂದರ ಪರಿಸರದಲ್ಲಿ ಆಧುನಿಕ ಸೌಲಭ್ಯಗಳು ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣವಾದ ಐಶಾರಾಮಿ ಶಾಲಿಮಾರ್ ಲಿವರ್‌ಪೂಲ್ ವಸತಿ ಸಮುಚ್ಚಯ ಎ.27ರಂದು ರಾತ್ರಿ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಮೂಡಾ ಅಧ್ಯಕ್ಷ  ಸುರೇಶ್ ಬಲ್ಲಾಳ್, ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ, ಯೂಸುಫ್ ಕೆ. ಸುರಿಬೈಲ್, ಎಸ್‌ಕೆಎಸ್‌ಎಂ ಅಧ್ಯಕ್ಷ ಯು.ಎನ್. ಅಬ್ದುರ್ರಝಾಕ್, ಕಾರ್ಪೊರೇಟರ್ ನವೀನ್ ಡಿಸೋಜ, ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳು: ವಿಶಾಲ ಮತ್ತು ಯೋಜನಾಬದ್ಧವಾಗಿ ನಿರ್ಮಾಣಗೊಂಡಿರುವ ನೆಲ ಮತ್ತು 15 ಅಂತಸ್ತುಗಳ "ಶಾಲಿಮಾರ್ ಲಿವರ್‌ಪೂಲ್ ಸಮುಚ್ಚಯ"ವು ಪ್ರತಿ ಅಂತಸ್ತಿನಲ್ಲಿ ನಾಲ್ಕು ಫ್ಲ್ಯಾಟ್‌ಗಳಿಂದ 2, 3 ಮತ್ತು 4 ಬೆಡ್‌ರೂಂ-ಕಿಚನ್‌ಗಳ ಅಪಾರ್ಟ್‌ಮೆಂಟ್‌ಗಳನ್ನು ಮತ್ತು 4 ಬೆಡ್‌ರೂಂಗಳ ಡ್ಯೂಪ್ಲೆಕ್ಸ್ ಹೊಂದಿದೆ. ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ, ಶಾಪಿಂಗ್ ಮಾಲ್, ಆರೋಗ್ಯ ಕೇಂದ್ರಗಳು, ಪೂಜಾ ಸ್ಥಳ ಮುಂತಾದ ಸೌಲಭ್ಯಗಳು ಈ ವಸತಿ ಸಮುಚ್ಚಯದ ಆಸುಪಾಸಿನಲ್ಲಿವೆ. ವಿಶಾಲವಾದ ರೂಂಗಳು, ದೊಡ್ಡ ಗಾತ್ರದ ಕಿಟಕಿಗಳು, ಅತ್ಯುತ್ತಮ ವೆಂಟಿಲೇಶನ್, ಕಟ್ಟಡದ ಸುತ್ತಲೂ ವಿಶಾಲವಾದ ಸ್ಥಳವಿದ್ದು, ಆರಾಮದಾಯಕ ಹಾಗೂ ಐಶಾರಾಮಿ ಭಾವನೆಯನ್ನು ನೀಡುತ್ತದೆ. ಬೆಂದೂರ್‌ವೆಲ್ ಪರಿಸರದಲ್ಲಿ ಅತ್ಯಾಧುನಿಕ ಲ್ಯಾಂಡ್‌ಮಾರ್ಕ್‌ನಂತೆ ಲಿವರ್‌ಪೂಲ್ ತಲೆ ಎತ್ತಿದೆ.

ಲಿವಿಂಗ್ ರೂಮ್, ಬೆಡ್‌ರೂಮ್, ಡೈನಿಂಗ್ ಹಾಲ್ ಹಾಗೂ ಕಿಚನ್‌ಗಳನ್ನು ವ್ಯವಸ್ಥಿತವಾಗಿ ಇಂದಿನ ಮತ್ತು ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಬಾತ್‌ರೂಮ್‌ಗಳನ್ನು ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಾಮಗ್ರಿಗಳೊಂದಿಗೆ ರೂಪಿಸಲಾಗಿದೆ. ಪ್ರತಿಯೊಂದು ಪರಿಕರಗಳಲ್ಲೂ ಗುಣಮಟ್ಟ ಹಾಗೂ ಆಧುನಿಕತೆಗೆ ಆದ್ಯತೆ ನೀಡಲಾಗಿದೆ. ಕಲ್ಲಿಕೋಟೆಯ ಪ್ರಸಿದ್ಧ ಎನ್.ಎಂ. ಸಲೀಮ್ ಮತ್ತು ಅಸೋಸಿಯೇಟ್ಸ್ ಆರ್ಕಿಟೆಕ್ಟ್‌ಗಳಾಗಿದ್ದು, ವಿನೂತನ ಶೈಲಿ ಹಾಗೂ ಸ್ಥಳಾವಕಾಶದಲ್ಲಿ ಲಿವರ್‌ಪೂಲ್ ನಿರ್ಮಾಣಗೊಂಡಿದೆ.

ವೈಶಿಷ್ಟ್ಯಗಳು:

  • ವಿಶಾಲವಾದ ಹಾಗೂ ಸಂಪೂರ್ಣ ಹವಾನಿಯಂತ್ರಿತ ಎಂಟ್ರೆನ್ಸ್ ಮತ್ತು ವಿಸಿಟರ್ಸ್‌ ಲಾಂಜ್
  • ಟೆರೆಸ್ ಮೇಲೆ ವಿಸ್ತಾರವಾದ ವಯಸ್ಕರ ಮತ್ತು ಮಕ್ಕಳ ಸ್ವಿಮ್ಮಿಂಗ್ ಪೂಲ್ ಮತ್ತು ಸ್ಟೀಮ್‌ಬಾತ್
  • ವಿಶಾಲವಾದ ಹವಾನಿಯಂತ್ರಿತ ಜಿಮ್ನೇಶಿಯಂ
  • ಇನ್‌ಡೋರ್ ಕ್ಲಬ್ ಹೌಸ್
  • ಸಂಪೂರ್ಣ ಸ್ವಯಂಚಾಲಿತ 10 ಮತ್ತು 13 ಪ್ಯಾಸೆಂಜರ್‌ಗಳ ಸ್ಟ್ರೆಚರ್ ಟೈಪ್ ಹೈಸ್ಪೀಡ್ ಎಲವೇಟರ್ಸ್‌
  • 100% ಜನರೇಟರ್ ಬ್ಯಾಕ್ ಅಪ್
  • ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್
  • ಆಟದ ಸಾಮಗ್ರಿಗಳೊಂದಿಗೆ ಮಕ್ಕಳ ಆಟದ ತಾಣ
  • ಮಲ್ಟಿ ಅಪಾರ್ಟ್‌ಮೆಂಟ್ ವೀಡಿಯೊ ಡೋರ್‌ಫೋನ್
  • ಡಿಜಿಟಲ್ ಲಾಕಿಂಗ್
  • ವ್ಯವಸ್ಥಿತ ವಿಸಿಟರ್ಸ್‌ ಕಾರ್ ಪಾರ್ಕ್ ಸ್ಥಳ
  • ಸಾಫ್ಟ್ ಲ್ಯಾಂಡ್‌ಸ್ಕೇಪಿಂಗ್
  • ವಿಶಾಲವಾದ ಪಾರ್ಟಿ ಹಾಲ್

ಉತ್ಕೃಷ್ಟ ಗುಣಮಟ್ಟ: ಶಾಲಿಮಾರ್ ಬಿಲ್ಡರ್ಸ್‌ & ಡೆವಲಪರ್ಸ್‌ ಸಂಸ್ಥೆಯು ಮಾರುಕಟ್ಟೆಯ ಅಗತ್ಯಗಳಿಗನುಗುಣವಾಗಿ ತನ್ನ ವ್ಯವಹಾರವನ್ನು ಬೆಳೆಸಿಕೊಂಡು ಇಂದು ಮಂಗಳೂರಿನಲ್ಲಿ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನ ಗುಣಮಟ್ಟಕ್ಕಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸುಂದರ ಮತ್ತು ಆಕರ್ಷಕ ವಿನ್ಯಾಸಗಳ ಸಮುಚ್ಚಯಗಳನ್ನು ನೀಡಿ ಜನಮೆಚ್ಚುಗೆಯನ್ನು ಗಳಿಸಿದೆ. ಪರಿಕರ, ತಂತ್ರಜ್ಞಾನ, ಕಟ್ಟಡ ವಿನ್ಯಾಸ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲೂ ಉತ್ಕೃಷ್ಟ ಗುಣಮಟ್ಟವನ್ನು ಕಾಯ್ದುಕೊಂಡು ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಉತ್ಕೃಷ್ಟ ಗುಣಮಟ್ಟದ ವಸತಿ/ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಿ ಜನರಿಗೆ ಆರಾಮದಾಯಕ ಜೀವನ ವಿಧಾನ ಕಲ್ಪಿಸಿಕೊಡುವ ಧ್ಯೇಯವನ್ನು ಶಾಲಿಮಾರ್ ಸಂಸ್ಥೆಯು ಹೊಂದಿದೆ.

ಹೆಚ್ಚಿನ ವಿವರಗಳಿಗೆ: ಜಿ-20, ಎಮ್‌ ಕೇಸ್ ಶಾಲಿಮಾರ್, ಕಂಕನಾಡಿ, ಮಂಗಳೂರು 575002 ಅಥವಾ ಇ-ಮೇಲ್: sales@shalimarbuilders.in;  www.shalimarbuilders.in ನ್ನು ಸಂಪರ್ಕಿಸಬಹುದು ಎಂದು ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X