ಮೇ 1ರಂದು ಕಾರ್ಮಿಕರ ಕಟ್ಟೆ ಉದ್ಘಾಟನೆ
ಮಂಗಳೂರು, ಎ.30: ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜಯಂತಿ ಅಂಗವಾಗಿ ನಗರದ ಬಂದರ್‌ನ ಹಳೆ ಪೋರ್ಟ್ ರಸ್ತೆಯಲ್ಲಿ ಕಾರ್ಮಿಕರಿಗಾಗಿ ಕಾರ್ಮಿಕ ಕಟ್ಟೆಯನ್ನು ನಿರ್ಮಿಸಲಾಗಿದೆ. ಕಾರ್ಪೊರೇಟರ್ ಅಬ್ದುಲ್ ಲತೀಫ್ ಅವರು ಕಾರ್ಮಿಕ ಕಟ್ಟೆ ರಚನೆ ಹಾಗೂ ಇಂಟರ್‌ಲಾಕ್ ಅಳವಡಿಸಲು ಅನುದಾನ ಒಗಸಿಕೊಟ್ಟಿದ್ದಾರೆ. ಕಾರ್ಮಿಕ ದಿನಾಚರಣೆಯಾದ ಮೇ 1ರಂದು ಕಟ್ಟೆಯ ಉದ್ಘಾಟನೆ ನಡೆಯಲಿದೆ.
Next Story