ಹೊಸದಿಲ್ಲಿ, ಮೇ 1: ಆಪ್ ನ ಒಕ್ಲಾ ಶಾಸಕ ಅಮಾನತುಲ್ಲಾ ಖಾನ್ ಆಮ್ ಆದ್ಮಿ ಪಕ್ಷದ ಪಿಎಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆಪ್ ನ ಬಂಡಾಯ ಶಾಸಕ ಅಮಾನತುಲ್ಲಾ ಖಾನ್ ಮುಖ್ಯ ಮಂತ್ರಿ ಹಾಗೂ ಆಪ್ ವರಿಷ್ಠ ಅರವಿಂದ್ ಕೇಜ್ರವಾಲ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.