ಕಾಬೂಲ್ ನ ಅಮೆರಿಕದ ದೂತಾವಾಸದ ಸಮೀಪ ಆತ್ಮಾಹುತಿ ಬಾಂಬ್ ದಾಳಿ; 4 ಸಾವು
ಕಾಬೂಲ್, ಮೇ 3: ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ದೂತಾವಾಸ ಕಚೇರಿ ಸಮೀಪ ಆತ್ಮಾಹುತಿ ಬಾಂಬ್ ದಾಳಿಗೆ ನಾಲ್ವರು ಮೃತಪಟ್ಟು, 2 ಮಂದಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಗೆ ಅಪಾರ ಸಾವು ನೋವು , ನಷ್ಟ ಸಂಭವಿಸಿದೆ. ಆನೇಕ ವಾಹನಗಳು ಹಾನಿಗೊಂಡಿವೆ.ಕಳೆದ ವಾರ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಅಮೆರಿಕದ ಸೇನೆ ಕಾರ್ಯಾಚರಣೆ ನಡೆಸಿರುವುದಕ್ಕೆ ಪ್ರತಿಕಾರವಾಗಿ ತಾಲಿಬಾನ್ ಈ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
Next Story