ಕೊಲ್ಕತಾ,ಮೇ3: ಭಾರತದ ಸೈನಿಕರಿಗೆ ಚೈನೀಸ್ ಭಾಷೆ ಕಲಿಸಲು ವಿಶ್ವಭಾರತಿ ವಿಶ್ವವಿದ್ಯಾನಿಲಯ ಸರ್ಟಿಫಿಕೇಟು ಮಟ್ಟದ ಕೋರ್ಸನ್ನು ಆರಂಭಿಸಿದೆ. ವಿಶ್ವವಿದ್ಯಾನಿಲಯದ ಚೀನಭವನ್ ಚೈನೀಸ್ ಭಾಷೆ ಕಲಿಸುತ್ತಿದ್ದು 25 ಸೈನಿಕರು ಕೋರ್ಸಿಗೆ ಸೇರಿದ್ದಾರೆ.