ಡಿಸಿಪಿ ಸಂಜೀವ್ ಪಾಟೀಲ್ ವರ್ಗಾವಣೆ

ಮಂಗಳೂರು, ಮೇ 6: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ಅವರನ್ನು ಬೆಂಗಳೂರು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ)ಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
2015 ಆ.29ರಂದು ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿ ಡಾ. ಸಂಜೀವ್ ಪಾಟೀಲ್, ಕೆಎಸ್‌ಪಿಎಸ್ ಪದವೀಧರರು. ಅವರು ತನ್ನ ಅತ್ಯುನ್ನತ ಸೇವೆಗೆ 2013ರಲ್ಲಿ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.
Next Story





