Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ.. ಮೆಣಸೇ

ಓ.. ಮೆಣಸೇ

ಪಿ.ಎ. ರೈಪಿ.ಎ. ರೈ8 May 2017 12:23 AM IST
share

ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್‌ರನ್ನು ಬದಲಾಯಿಸಲಾಗಿದೆ
- ಡಾ.ಜಿ.ಪರಮೇಶ್ವರ್, ಸಚಿವ
ಆಡಳಿತ ವೈಖರಿ ಬದಲಾಗದೆ, ಯಾರನ್ನು ಬದಲಾಯಿಸಿಯೂ ಪ್ರಯೋಜನವಿಲ್ಲ.

---------------------
ಪ್ರಿಯಾಂಕಾ ಬಂದರೆ ಕಾಂಗ್ರೆಸ್ ಚೇತರಿಕೆ

-ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿ ಮುಖ್ಯಮಂತ್ರಿ
ಮತದಾರರಿಗೆ ದೇಶದ ಚೇತರಿಕೆ ಮುಖ್ಯವೇ ಹೊರತು, ಕಾಂಗ್ರೆಸ್‌ನ ಚೇತರಿಕೆಯಲ್ಲ.

---------------------
ವಿಐಪಿ ಸಂಸ್ಕೃತಿ ಹೋಗಿ ಇಪಿಐ ಸಂಸ್ಕೃತಿ ಬರಬೇಕು
-ನರೇಂದ್ರ ಮೋದಿ, ಪ್ರಧಾನಿ
ಭಾರತ ಶಿಲಾಯುಗದ ಸಂಸ್ಕೃತಿಯ ಕಡೆಗೆ ಹೊರಳುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?
---------------------
ರಾಜ್ಯ ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಬಣಗಳು ಸೃಷ್ಟಿಯಾಗಿಲ್ಲ
-ಈಶ್ವರಪ್ಪ, ವಿ.ಪ.ವಿ.ನಾಯಕ
ರಾಜ್ಯ ಬಿಜೆಪಿ ಎಲ್ಲಿದೆ ಎಂದು ಜನರು ಕೇಳುತ್ತಿದ್ದಾರೇ?
---------------------
ಬಿಜೆಪಿ ಈಗ ಒಡೆದ ಮನೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ    
ಒಟ್ಟಿನಲ್ಲಿ ಒಡೆಯುವುದು ಅವರಿಗೆ ಚಟವಾಗಿ ಬಿಟ್ಟಿದೆ. ಯಾರ ಮನೆ ಆದರೂ ಸರಿ.

---------------------
ಬಿಜೆಪಿಗಾಗಿ ನನ್ನ ಸೇವೆ ಸಮರ್ಪಣೆ

-ಎಸ್.ಎಂ.ಕೃಷ್ಣ , ಮಾಜಿ ಮುಖ್ಯಮಂತ್ರಿ
ಉಪಚುನಾವಣೆಯಲ್ಲಿ ನಿಮ್ಮ ಸೇವೆ ಚೆನ್ನಾಗಿಯೇ ಪರಿಣಾಮ ಬೀರಿದೆ.

---------------------
ಇನ್ನು 5 ವರ್ಷಗಳಲ್ಲಿ ವಿದೇಶಿ ಕಂಪೆನಿಗಳನ್ನು ಅಳಿಸಿ ಹಾಕುವೆ
-ಬಾಬಾ ರಾಮ್‌ದೇವ್, ಯೋಗಗುರು
ಅಷ್ಟರೊಳಗೆ ನಿಮ್ಮ ಉತ್ಪನ್ನ ಸೇವಿಸಿದ ಗ್ರಾಹಕರು ಬದುಕುಳಿದರೆ...
---------------------

ದುಬಾರಿ ಮದುವೆ ಮಾಡಿದ ನಿತಿನ್ ಗಡ್ಕರಿ, ಅನಂತ್ ಕುಮಾರ್‌ಗೆ ಪ್ರಧಾನಿ ಮೋದಿ ಛೀಮಾರಿ ಹಾಕಬೇಕಿತ್ತು

-ಡಾ.ಪಾಟೀಲ್ ಪುಟ್ಟಪ್ಪ, ಹಿರಿಯ ಸಾಹಿತಿ
ಸರಳ ಮದುವೆಯಾಗಿ ಪತ್ನಿಯನ್ನು ಕೈಬಿಟ್ಟ ಮೋದಿಗೆ ಛೀಮಾರಿ ಹಾಕುವವರು ಯಾರು?
---------------------

ಬರ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ
- ಯು.ಟಿ.ಖಾದರ್, ಸಚಿವ
ಅಂದರೆ ಬರಪರಿಹಾರಗಳೆಲ್ಲ ಸೇರುವ ಜಾಗ ಸೇರಿಯಾಗಿದೆಯೆ?
---------------------

ಪೇಜಾವರ ಸ್ವಾಮೀಜಿ ಮಠಾಧೀಶರೋ, ರಾಜಕಾರಣಿಯೋ ಎಂಬುದನ್ನು ಸ್ಪಷ್ಟಪಡಿಸಬೇಕು
-ಶ್ರೀರಾಮ ರೆಡ್ಡಿ, ಮಾಜಿ ಶಾಸಕ
ಮೊದಲು ಅವರು ತಾನು ಮನುಷ್ಯ ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ.

---------------------
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಜೆಪಿಗೆ ಒಂದು ದೊಡ್ಡ ಶಕ್ತಿ ಇದ್ದಂತೆ
-ಸಿ.ಟಿ.ರವಿ, ಶಾಸಕ
ಬಿಜೆಪಿ ಒಡೆದು ಹೋಳಾಗಿರುವುದೇ ಅವರು ಶಕ್ತಿವಂತರೆನ್ನುವುದಕ್ಕೆ ಸಾಕ್ಷಿ.

---------------------
ನನ್ನ ಸಂಪುಟದ ಎಲ್ಲರೂ ಸಸ್ಯಾಹಾರಿಗಳು
-ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮುಖ್ಯಮಂತ್ರಿ
ಊಟದ ಬಳಿಕ ಬಾಳೆ ಎಲೆಯನ್ನೂ ಬಿಡುವುದಿಲ್ಲವಂತೆ.

---------------------

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದರೆ ನಾನು ಸಂತೋಷವಾಗಿರಲು ಸಾಧ್ಯವಿಲ್ಲ
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ನೀವು ಸಂತೋಷವಾಗಿರಬಾರದು ಎಂದೇ ಅವರು ಪರೀಕ್ಷೆ ನಡೆಸಿರುವುದು.

---------------------
ಇನ್ನೊಂದು ವರ್ಷ ನಾನು, ಸಿಎಂ ನಿದ್ದೆ ಮಾಡೋದಿಲ್ಲ
- ಡಾ.ಜಿ.ಪರಮೇಶ್ವರ್, ಸಚಿವ
ಅಂದರೆ ಈವರೆಗೆ ನಿದ್ದೆ ಮಾಡುತ್ತಿದ್ದಿರಿ ಎಂದಾಯಿತು

---------------------

ನಕ್ಸಲರು ಭದ್ರತಾ ಸಿಬ್ಬಂದಿಯ ಬದಲು ದೇಶವನ್ನು ಲೂಟಿ ಮಾಡುತ್ತಿರುವ ರಾಜಕೀಯ ನಾಯಕರನ್ನು ಗುಂಡಿಟ್ಟು ಕೊಲ್ಲಬೇಕು
- ಪಪ್ಪು ಯಾದವ್, ಮಾಜಿ ಸಂಸದ
ಮೊದಲ ಬಲಿ ನೀವೇ ಆಗುವ ಸಾಧ್ಯತೆ ಇದೆ.

---------------------

ಉಗ್ರವಾದ ಮತ್ತು ಕ್ರೀಡೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ
-ವಿಜಯ್ ಗೋಯಲ್, ಕೇಂದ್ರ ಸಚಿವ
ಉಗ್ರರಿಗೆ ಹಿಂಸೆಯೇ ಕ್ರೀಡೆ.

---------------------
ಪ್ರಧಾನಿ ಮೋದಿ ರಾಷ್ಟ್ರ ಋಷಿ
-ಬಾಬಾ ರಾಮ್‌ದೇವ್, ಯೋಗಗುರು
ಮತ್ತು ನೀವು ಅವರ ಮುಂದೆ ನರ್ತಿಸುತ್ತಿರುವ ಮೇನಕೆಯೇ?
---------------------

ಉಡುಪಿಗೂ ಕನಕದಾಸರಿಗೂ ಸಂಬಂಧವಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ನಿಮಗೂ ಕನಕದಾಸರಿಗೂ ಇರುವ ಸಂಬಂಧ ಹೇಳಿ.

     ---------------------

ರಾಹುಲ್ ಗಾಂಧಿ ದೇಶದಾದ್ಯಂತ ಹೊಸ ತಂಡ ಕಟ್ಟುತ್ತಿದ್ದಾರೆ
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ನಾಯಕ

ಯಾವ ಆಟ ಆಡುವುದಕ್ಕೆ?

share
ಪಿ.ಎ. ರೈ
ಪಿ.ಎ. ರೈ
Next Story
X