ಅಡ್ಡೂರು ಸೆಂಟ್ರಲ್ ಕಮಿಟಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಮೇ 8: ಅಡ್ಡೂರು ಸೆಂಟ್ರಲ್ ಕಮಿಟಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಅಳಕೆ, ಉಪಾಧ್ಯಕ್ಷರಾಗಿ ಎಂ.ಎಸ್.ರಫೀಕ್, ಎ.ಪಿ.ಮುಹಮ್ಮದ್, ಅಬ್ದುಲ್ ರಝಾಕ್ ಪಾಂಡೆಲ್, ಎಂ.ಎಸ್.ಹಿದಾಯತುಲ್ಲ ದುಬೈ, ಕಾರ್ಯದರ್ಶಿಯಾಗಿ ಮನ್ಸೂರ್ ತೋಕೂರು, ಜೊತೆ ಕಾರ್ಯದರ್ಶಿಯಾಗಿ ಶರೀಫ್ ಗೋಳಿಪಡ್ಪು, ನವಾಝ್ ತೋಕೂರು, ಕೋಶಾಧಿಕಾರಿ ಪಿ.ಸಿ.ಶರೀಫ್, ಯು.ಪಿ.ಇಕ್ಬಾಲ್, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಕಲಂದರ್ ಗುತ್ತು ಹಾಗೂ ಎಲ್ಲ 4 ಸಮಿತಿಗಳಿಂದ ಸೆಂಟ್ರಲ್ ಕಮಿಟಿಗೆ ಕಾರ್ಯಕಾರಿಣಿ ಸದಸ್ಯರನ್ನು ಸೇರಿಸಲಾಯಿತು.
Next Story