ಜು.10ರಂದು ಮಲ್ಯರಿಗೆ ಹಾಜರಾಗಲು ಸುಪ್ರೀಂ ಹುಕುಂ

ಹೊಸದಿಲ್ಲಿ, ಮೇ 9: ವಿವಿಧ ಬಾಂಕ್ ಗಳಿಗೆ ಸಾಲ ಮರುಪಾವತಿಸದೆ ಲಂಡನ್ ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜುಲೈ 10ರಂದು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಇಂಗ್ಲೆಂಡ್ ನಲ್ಲಿ ತಲೆಮೆರೆಸಿಕೊಂಡಿರುವ ವಿಜಯ ಮಲ್ಯರಿಗೆ ಹಾಜರಾಗಲು ಸುಪ್ರೀಂ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
Next Story