ಡಾ.ನಾ.ಸು.ಹರ್ಡೀಕರ್ ಜಯಂತಿ

ಮಂಗಳೂರು, ಮೇ 10: ಭಾರತ ಸೇವಾದಳದ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ ಅವರ 128ನೆ ಜನ್ಮ ದಿನೋತ್ಸವವನ್ನು ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಆಚರಿಸಲಾಯಿತು.
ರಾಷ್ಟ್ರೀಯ ಯುವತ್ ಫೆಡರೇಶನ್‌ನ ನಿರ್ದೇಶಕ ಹಾಗೂ ಹರ್ಡೀಕರ್ ಅವರ ಶಿಷ್ಯ ಎಸ್.ಎನ್.ಸುಬ್ಬರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಅಶ್ವಿನಿ ಶೆಟ್ಟಿ, ಟಿ.ಎಸ್.ಮಂಜೇಗೌಡ, ಭಾರತ ಸೇವಾದಳದ ಸದಸ್ಯರಾದ ಭಾ. ಪ್ರಭಾಕರ ಶ್ರೀಯಾನ್, ಸುರೇಶ್ ಶೆಟ್ಟಿ, ಪ್ರೇಮಚಂದ್ ಉಪಸ್ಥಿತರಿದ್ದರು.
Next Story





