ಕಾಸರಗೋಡು: ಸಬ್ ಜೈಲಿನ ಕೈದಿಗಳಿಗೆ ಆಧಾರ್ ನೋಂದಾವಣೆ ಕಾರ್ಯಕ್ರಮ

ಕಾಸರಗೋಡು, ಮೇ 10: ಕಾಸರಗೋಡು ಸಬ್ ಜೈಲಿನ ಕೈದಿಗಳಿಗೆ ಅಕ್ಷಯ ಕೇಂದ್ರದ ನೇತೃತ್ವದಲ್ಲಿ ಆಧಾರ್ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು.
ಶಿಬಿರವನ್ನು ಜಿಲ್ಲಾಧಿಕಾರಿ ಜೀವನ್ ಬಾಬು ಕೆ . ಉದ್ಘಾಟಿಸಿದರು. ಜೈಲು ಮುಖ್ಯಸ್ಥ ಬಾಲಕೃಷ್ಣನ್, ಅಕ್ಷಯ ಯೋಜನಾಧಿಕಾರಿ ಶ್ರೀರಾಜ್ ಪಿ. ನಾಯರ್, ವಿನೋದ್ ಕುಮಾರ್, ಬಾಲಕೃಷ್ಣನ್ ಪಿ. ಮೊದಲಾದವರು ಉಪಸ್ಥಿತರಿದ್ದರು.
Next Story





