ಎಸೆಸೆಲ್ಸಿ: ಹೂಡೆ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉತ್ತಮ ಸಾಧನೆ

ಉಡುಪಿ, ಮೇ 12: ಈ ಬಾರಿಯ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೂಡೆ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಉತ್ತಮ ಸಾಧನೆ ಮಾಡಿದೆ. ವಿದ್ಯಾರ್ಥಿಗಳಾದ ನಕ್ವ ರಿಝಾ ರುಮಾನ್ 596, ಸದ್ ಸುಲ್ತಾನ 594, ಶಾನಿಯ ಸುಮಯ್ಯ 591, ನಕ್ವ ಸಿಮ್ರ ಆನಮ್ 581, ಸಿಮ್ರನ್ 574 ಹಾಗೂ ಫಿಝಾ ಅಂಜುಮ್ 568 ಅಂಕ ಗಳಿಸಿದ್ದಾರೆ.
Next Story





