ಮಂಗಳೂರು, ಮೇ 12: ನಗರದ ಸೈಂಟ್ ಆಗ್ನೇಸ್ ಹೈಸ್ಕೂಲ್‌ನ ನಿಭಾ ಅಡ್ಯಂತಾಯ ( 620) ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.99.20 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರಿನ ಉದ್ಯಮಿ ಚರಣ್‌ಪ್ರಸಾದ್ ಅಡ್ಯಂತಾಯ ಹಾಗೂ ಅಶ್ವಿತಾ ಅಡ್ಯಂತಾಯ ದಂಪತಿಯ ಪುತ್ರಿ.