ಜಲೀಲ್ ಕರೋಪಾಡಿ ಮನೆಗೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನಿಯೋಗ ಭೇಟಿ
.jpg)
ಮಂಗಳೂರು, ಮೇ 13: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜಲೀಲ್ ಕರೋಪಾಡಿ ಅವರ ಮನೆಗೆ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನಿಯೋಗವು ಇತ್ತೀಚೆಗೆ ಭೇಟಿ ನೀಡಿ ಸಾಂತ್ವನ ಹೇಳಿತು.
ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ನೇತೃತ್ವದ ನಿಯೋಗದಲ್ಲಿ ಮಂಗಳೂರಿನ ಹಮೀದ್ ಕುದ್ರೋಳಿ, ಮೊಯ್ದಿನ್ ಮೋನು, ಕಾರ್ಪೊರೇಟರ್ ಲತೀಫ್ ಕಂದಕ್, ಅಶ್ರಫ್ ಕಿನಾರ, ಅಹ್ಮದ್ ಬಜಾಲ್, ಮುಹಮ್ಮದ್ ಹನೀಫ್ ಯು. ಮತ್ತು ನೌಶಾದ್ ಕುದ್ರೋಳಿ ಉಪಸ್ಥಿತರಿದ್ದರು.
Next Story





