ಪಿಯುಸಿ ಫಲಿತಾಂಶ: ಶಹೀಲಾ ಫಾತಿಮಾ ಶೇ. 96.83

ಮಂಗಳೂರು, ಮೇ 13: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸೈಂಟ್ ಆ್ಯನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಶಹೀಲಾ ಫಾತಿಮಾ ಶೇ. 96.83 ಅಂಕಗಳನ್ನು ಪಡೆದಿದ್ದಾರೆ. ಬುಸಿನೆಸ್ ಸ್ಟಡೀಸ್ ವಿಷಯದಲ್ಲಿ 100 ಹಾಗೂ ಅಕೌಂಟೆನ್ಸಿಯಲ್ಲಿ 99 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆ ಇಬ್ರಾಹೀಂ ಕೆ. ಮತ್ತು ಹಾಜಿರಾ ದಂಪತಿಯ ಪುತ್ರಿ.
Next Story





