ಎಂ.ಡಿ.ಎಸ್.ಎ. ಗೆ ನವ ಸಾರಥಿಗಳು
.jpg)
ದೇಳಿ: ಸಅದಿಯ ದಅವಾ ಕೋಲೇಜು ವಿದ್ಯಾರ್ಥಿ ಸಂಘಟನೆಯಾದ ಎಂ.ಡಿ.ಎಸ್.ಎ. ಯ 2017-18ನೆ ವರ್ಷದ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಸಲೀಂ ಸಅದಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಜಂಶೀರ್ ಅಹ್ಸನಿ ಉದ್ಘಾಟಿಸಿದರು.
ಹಾಶಿಂ ಅಹ್ಸನಿ ಮುಖ್ಯ ಪ್ರಭಾಷಣಗೈದರು. ಅಶ್ರಫ್ ಅಹ್ಸನಿ ಮತ್ತು ಮುಹಿಯುದ್ದೀನ್ ಫಾಳಿಲಿ ಕಾರ್ಯಕ್ರಮ ನೀಡಿದರು.
ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಆರಿಕ್ಕಾಡಿ, ಉಪಾಧ್ಯಕ್ಷರಾಗಿ ಹಾಫಿಳ್ ಅಬೂಬಕರ್ ಸಿದ್ದೀಖ್ ಮತ್ತು ಸಿದ್ದೀಖ್ ಬಾರೆಬೆಟ್ಟು, ಕಾರ್ಯದರ್ಶಿಯಾಗಿ ಅಬ್ದುಲ್ಲ ಕೆ.ಕೆ., ಜೊತೆ ಕಾರ್ಯದರ್ಶಿಯಾಗಿ ಸಲಾಹುದ್ದೀನ್ ಮತ್ತು ಶಫೀಖ್ ದೇಲಂಪಾಡಿ, ಖಜಾಂಚಿಯಾಗಿ ಮಿಖ್ದಾದ್ ಕಣ್ಣೂರು ಹಾಗೂ ಸದಸ್ಯರುಗಳಾಗಿ ಸುಹೈಲ್ ಮಲಪ್ಪುರಂ, ಸುಹೈಲ್ ಮೈಲಾಟಿ , ಸ್ವಾದಿಖ್ ಎಮ್ಮೆಮಾಡು, ಉನೈಸ್ ಕರ್ನೂರು, ಮುಸಅಬ್ ಕೊಲ್ಲಡ, ಮುಜ್ತಬ, ಅನಸ್ ಅಲಂಗೋಲ್, ಮುಹಮ್ಮದ್ ಎಂ.ಟಿ.ಪಿ., ಅಮೀನ್ ಪೇರಾಲ್ , ತಾಜುದ್ದೀನ್ ಸುಳ್ಯ , ಸೈಯದ್ ಝಕರಿಯಾ ಕೊಡಗು ಹಾಗೂ ಅಶ್ಫಾಕ್ ಕೊಡಗು ಎಂಬವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story





