Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ಕಿರಿಕ್ ಪಾರ್ಟಿ' ಕರ್ಣ-ಆರ್ಯ...

'ಕಿರಿಕ್ ಪಾರ್ಟಿ' ಕರ್ಣ-ಆರ್ಯ ಒಂದಾಗ್ತಾರಾ? ಈ ಕುತೂಹಲಕ್ಕೆ ಚಿತ್ರದ ಭಾಗ-2ರಲ್ಲಿ ಉತ್ತರ

ವಾರ್ತಾಭಾರತಿವಾರ್ತಾಭಾರತಿ17 May 2017 12:41 PM IST
share
ಕಿರಿಕ್ ಪಾರ್ಟಿ ಕರ್ಣ-ಆರ್ಯ ಒಂದಾಗ್ತಾರಾ? ಈ  ಕುತೂಹಲಕ್ಕೆ ಚಿತ್ರದ ಭಾಗ-2ರಲ್ಲಿ ಉತ್ತರ

ಬಾಹುಬಲಿಯನ್ನು ಕಟಪ್ಪ ಯಾಕೆ ಕೊಂದ? ಎಂಬ ನಿಗೂಢತೆಯನ್ನು ಹುಟ್ಟುಹಾಕಿ ಮತ್ತೊಂದು ಸರಣಿಯ ಚಿತ್ರದತ್ತ ಜನರ ಚಿತ್ತವನ್ನು ಕೊಂಡೊಯ್ದವರು ರಾಜಮೌಳಿ. ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ಅಂತದ್ದೇ ಒಂದು ಕೌತುಕವನ್ನು ಸಿನಿಮಾ ರಸಿಕರ ಪಾಲಿಗೆ ಕಾಡುವಂತೆ ಮಾಡಿದೆ. 
ಸ್ಯಾಂಡಲ್ ವುಡ್ ನಲ್ಲಿ ಚರಿತ್ರೆ ಬರೆದಿರುವ 'ಕಿರಿಕ್ ಪಾರ್ಟಿ' ಸಿನಿಮಾದ ಕಥೆಯುದ್ದಕ್ಕೂ ಕರ್ಣ ಮತ್ತು ಆರ್ಯ ಜೊತೆ ಜೊತೆಯಾಗಿ ಸಾಗಿದರೂ ಸಂಸಾರದ ಬಂಡಿಯೇರುವ ಪರ್ವ ಎದುರಾಗಿರಲಿಲ್ಲ. ಅವರಿಬ್ಬರೂ ಒಂದಾಗುತ್ತಾರಾ ಎಂಬುದನ್ನೂ ಕಿರಿಕ್ ಕ್ಲೈಮ್ಯಾಕ್ಸ್ ತೋರಿಸಿಲ್ಲ. ಹಾಗಾಗಿ ಅದರ ಕ್ಲೈಮ್ಯಾಕ್ಸ್ ಬಗ್ಗೆ ಅಲ್ಪಸ್ವಲ್ಪ ಟೀಕೆ ವ್ಯಕ್ತವಾಗಿತ್ತು. ಆದರೆ ಆ ಅಸ್ಪಷ್ಟತೆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ನಿಗೂಢತೆಯನ್ನು ಹುಟ್ಟುಹಾಕಿರುವ ರಿಷಬ್, ಆ ಪ್ರಶ್ನೆಗೆ 'ಕಿರಿಕ್ ಪಾರ್ಟಿ'ಯ ಮುಂದುವರಿದ ಭಾಗದಲ್ಲಿ ಗೊತ್ತುಪಡಿಸಲು ನಿರ್ಧರಿಸಿದ್ದಾರೆ. ಅರ್ಥಾತ್ 'ಕಿರಿಕ್ ಪಾರ್ಟಿ-2' ಚಿತ್ರ ಮಾಡುವ ಉದ್ದೇಶವನ್ನು ಅವರು ಆಗಲೇ ಹೊಂದಿದ್ದರು. 

'ಕಿರಿಕ್ ಪಾರ್ಟಿ'ಯಲ್ಲಿ ಕರ್ಣ ಮತ್ತು ಆರ್ಯ ಪಾತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ತುಂಬಾ ಕ್ಯೂಟ್ ಜೋಡಿ ಎಂಬಂತೆ ನಿರ್ವಹಿಸಿದ್ದರು. ಇದೇ ಜೋಡಿ 'ಕಿರಿಕ್ ಪಾರ್ಟಿ-2'ರಲ್ಲೂ ಮೋಡಿ ಮಾಡುವ ಸಾಧ್ಯತೆ ಇದೆ. 

ಕರ್ಣ-ಆರ್ಯ ಒಟ್ಟಾಗ್ತಾರಾ? ಎಂಬ ಹುಳ ಬಿಟ್ಟಿರುವ ರಕ್ಷಿತ್ ಟೀಮ್ ಈ ಬಗ್ಗೆ ಅನಂತರ ಗೊತ್ತಾಗಬಹುದು ಎಂದಿದ್ದಾರೆ. ಇಲ್ಲಿ 'ಅನಂತರ' ಎಂದರೆ ಯಾವಾಗ ಎಂಬುದು ಸ್ಪಷ್ಟವಿಲ್ಲ. 

'ಕಿರಿಕ್ ಪಾರ್ಟಿ' ಎರಡನೇ ಭಾಗ ಬರಹುದು. ಅದು ಕಿರಿಕ್ ಪಾರ್ಟಿಯ ಮುಂದುವರಿದ ಭಾಗವೂ ಆಗಿರಬಹುದು ಅಥವಾ ಬೇರೆಯೇ ಕಾಲೇಜ್ ಕಥಾನಕವೂ ಆಗಿರಬಹುದು ಎಂದು ರಿಷಬ್ ಹೇಳುತ್ತಿದ್ದಾರೆ. 

ಆದರೆ ಅವರ ಆಪ್ತರ ಪ್ರಕಾರ ಸದ್ಯವೇ 'ಕಿರಿಕ್ ಪಾರ್ಟಿ'ಯ ಮುಂದಿನ ಸರಣಿ ನಿರ್ಮಾಣವಾಗಲಿದೆಯಂತೆ. ಅದರಲ್ಲಿ ಕರ್ಣ-ಆರ್ಯ ಜೋಡಿ ಒಂದಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆಯಂತೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X