ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸೊಮಪ್ಪ ಮುಡೆಣ್ಣವರ

ಮುಂಡಗೋಡ, ಮೇ 17: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಪಟ್ಟಣದ ಆದಿಜಾಂಬವ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಸೊಮಪ್ಪ ಮುಡೆಣ್ಣವರ ಆಯ್ಕೆಯಾಗಿದ್ದಾರೆಂದು ರಾಜ್ಯಾಧ್ಯಕ್ಷ ಪೋತೇರ ಮಹದೇವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಆಯ್ಕೆಯಾದ ಸೊಮಪ್ಪ ಮುಡೆಣ್ಣವರ ವೇದಿಕೆಯ ಸಿದ್ದಾಂತಕ್ಕೆ ಬದ್ದರಾಗಿ ನಾಡು ನುಡಿ ನೆಲ ಜಲ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಸಂರಕ್ಷಣೆಗೆ ಸೇವೆ ಸಲ್ಲಿಸಲು ಕೊರಲಾಗಿದೆ.
Next Story





