ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆ: ಪುತ್ತೂರಿನಲ್ಲಿ ಯು.ಟಿ. ತೌಸೀಫ್ ಗೆ ಭರ್ಜರಿ ಗೆಲುವು

ಪುತ್ತೂರು, ಮೇ 18: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಯು.ಟಿ. ತೌಸೀಫ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ತನ್ನ ಪ್ರತಿಸ್ಪರ್ಧಿ ಸಲೀಂ ಪಾಪು ಅವರನ್ನು 360 ಮತಗಳ ಅಂತರದಲ್ಲಿ ಮಣಿಸಿದ ತೌಸೀಫ್ 548 ಮತಗಳನ್ನು ಗಳಿಸಿದ್ದಾರೆ. ಸಲೀಂ ಅವರು 188 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ 66 ಮತಗಳು ತಿರಸ್ಕೃತಗೊಂಡಿತ್ತು.
Next Story